Sabarimala: ತುಳಮಾಸ ಪೂಜೆಗಳಿಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಇಂದು ತೆರೆದಿದೆ. ತುಳಮಾಸ ಪೂಜೆ ಆರಂಗೊಳ್ಳುತ್ತಿದ್ದಂತೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಪಟಣಾಂತಿಟ್ಟದಲ್ಲಿರುವ ಶಬರಿಮಲೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.
Tv9 kannada
-
HealthlatestLatest Health Updates Kannada
Cervical Cancer: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಏನು ಮಾಡಬೇಕು? ನಿಮ್ಮ ಈ ಜೀವನಶೈಲಿಯಲ್ಲಿ ಬದಲಾಯಿಸಿ!
Cervical Cancer: ಗರ್ಭಕಂಠದ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರಿಗೆ ಗಮನಾರ್ಹ ಆರೋಗ್ಯ ವಿಷಯ. ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿದರೆ ಈ ಮಾರಕ ಖಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು …
-
HealthlatestNews
Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!
by ಕಾವ್ಯ ವಾಣಿby ಕಾವ್ಯ ವಾಣಿMale Health: ಪುರುಷರ ವೀರ್ಯಾಣುವಿನ ಕುಸಿತಕ್ಕೆ ಬಹು ದೊಡ್ಡ ಕಾರಣವನ್ನು ಅಧ್ಯಯನವೊಂದು ಹೊರಹಾಕಿದೆ. ಹೌದು, ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ (Male Health) ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ …
-
EntertainmentlatestNews
ವಿಮಾನದಲ್ಲಿ ಕಿಟಕಿ ಪಕ್ಕ ಸೀಟ್ ಬೇಕೆಂದು ಹೆಚ್ಚುವರಿ ಹಣ ಪಾವತಿಸಿ, ಪೇಚಿಗೆ ಸಿಲುಕಿದ ವ್ಯಕ್ತಿ!!! ಅಂಥದ್ದೇನಾಯಿತು?
ಸಾಮಾನ್ಯವಾಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿಯ ಸೀಟನ್ನು ಬಯಸದೇ ಇರುವವರೇ ವಿರಳ. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಯಣವೇ ಸುಂದರ. ಬಸ್ಸು, ಕಾರಿನಲ್ಲಿ ಪ್ರಯಾಣಿಸುವಾಗ ಕಿಟಿಕಿಯ ಬದಿಯ ಆಸನವೇ ಬೇಕೆಂದು ಹೆಚ್ಚಿನವರು ಬಯಸುತ್ತಾರೆ. ವಾಹನ ಬಿಡಿ!!! ಆಕಾಶದಲ್ಲಿ ತೇಲಾಡುವ ಅನುಭವದ ಬಗ್ಗೆ …
-
Entertainmentಸಾಮಾನ್ಯರಲ್ಲಿ ಅಸಾಮಾನ್ಯರು
Viral Video : ಅರೇ ಇದೇನು ಚಮತ್ಕಾರ | ಕೇವಲ ಚಮಚದಿಂದಲೇ ಹೇರ್ ಕಟ್ ಮಾಡಿದ ಅಪ್ಪ | ಆಶ್ವರ್ಯಗೊಂಡ ನೆಟ್ಟಿಗರು!
by ಕಾವ್ಯ ವಾಣಿby ಕಾವ್ಯ ವಾಣಿಅಯ್ಯೋ ಈಗಿನ ಕಾಲವೇ ವಿಚಿತ್ರ. ಹಾಗಿದ್ದ ಮೇಲೆ ನಾವು ಕೆಲವೊಂದು ವಿಚಿತ್ರಗಳನ್ನು ನಮ್ಮ ಕಣ್ಣಾರೆ ನೋಡಲೇ ಬೇಕು. ಅಂತಹ ಘಟನೆಗಳ ಸತ್ಯಾ ಸತ್ಯತೆ ಕೆಲವೊಮ್ಮೆ ತಿಳಿಯದೇ ಹಾಗೆ ಮೌನವಾಗಿಯೇ ಉಳಿದಿದೆ. ಹೌದು ಇಲ್ಲೊಬ್ಬನಿಗೆ ಚಾಕು, ಕತ್ತರಿ, ಟ್ರಿಮ್ಮರ್ ಇದೆಲ್ಲ ಬೇಡವಂತೆ. ಒಂದು …
-
ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮುಟ್ಟು ಆಗುವುದು ಸಹಜ. ಇದೊಂದು ಹೆಣ್ಣು ಮಕ್ಕಳ ಪ್ರಕೃತಿ ದತ್ತವಾದ ಕ್ರಿಯೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಟ್ಟಿನ ತೊಂದರೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅದಲ್ಲದೆ ಇಳಿ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಮುಟ್ಟು ಆಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಬದಲಾದ …
