TVS Motor Bike: ಈಗಿನ ಕಾಲದಲ್ಲಿ ಎಲ್ಲರೂ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಇಚ್ಛಿಸುತ್ತಾರೆ. ಆದರೆ ಇರುವ ವಾಹನವನ್ನೆ ಎಲೆಕ್ಟ್ರಿಕ್ ವಾಹನವನ್ನಾಗಿ ಬದಲಿಸಲು ಸಾಧ್ಯವೇ?
TVS
-
Technology
TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ ಟಿವಿಎಸ್ !!
by ವಿದ್ಯಾ ಗೌಡby ವಿದ್ಯಾ ಗೌಡTVS Sales: ಹಲವು ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.TVS ಮೋಟಾರ್ ಕಂಪನಿಯ ದ್ವಿಚಕ್ರ ವಾಹನ ಮಾರ್ಚ್ ತಿಂಗಳಲ್ಲಿ ಅಧಿಕ ಮಾರಾಟವಾಗಿ, ಹೊಸ ದಾಖಲೆ ಸೃಷ್ಟಿಸಿದೆ.
-
NewsTechnology
TVS Ronin Bike : ಅತ್ಯಂತ ಕಡಿಮೆ ದರದಲ್ಲಿ ಟಿವಿಎಸ್ ರೋನಿನ್ ಬೈಕ್ ನಿಮಗೆ ಲಭ್ಯ ! ಎಂ ಎಸ್ ಧೋನಿ ಮನಸೂರೆಗೊಂಡ ಈ ಬೈಕ್ನ ವಿಶೇಷತೆ ಏನು?
by Mallikaby MallikaTVS Ronin Bike: ಮೋಟಾರ್ಸೈಕಲ್ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ ಅವರು, ರೋನಿನ್ ಬೈಕ್ ಕೀಯನ್ನು ವಿತರಿಸಿದ್ದು ಇದೊಂದು ಪ್ರೀಮಿಯಂ ಮೋಟಾರ್ಸೈಕಲ್ ಆಗಿದ್ದು, ಹೆಚ್ಚಿನ ಖರೀದಿದಾರರು ಲೈಕ್ ಮಾಡುತ್ತಾರೆ ಎಂಬ ವಿಶ್ವಾಸವನ್ನು ಕಂಪನಿ ಇರಿಸಿದೆ.
-
BusinessNewsTechnology
ಜಾಯ್ ಮಿಹೋಸ್ ಇ – ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ | ಬುಕಿಂಗ್ ನಲ್ಲಿ ದಾಖಲೆ ಮಾಡಿತು ಈ ಗಾಡಿ!!!
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ವಾರ್ಡ್ವಿಜಾರ್ಡ್ ಇನ್ನೋವೇಶನ್ಸ್ ಹೊಸ ದಾಖಲೆಯೊಂದನ್ನು ಬರೆದಿದೆ. ಕಂಪನಿಯ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ಸಂಖ್ಯೆಯ ಬುಕಿಂಗ್ ಪಡೆದುಕೊಂಡಿದ್ದು, ಈ ಮೂಲಕ ದಾಖಲೆಯ …
-
ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಕಾಮನ್. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ನಡುವೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು …
-
TechnologyTravel
ಈ ಸ್ಕೂಟರ್ಗೆ ಹೆಚ್ಚಿದ ಬೇಡಿಕೆ | ನೀವು ಊಹಿಸಲಸಾಧ್ಯವಾದ ರೀತಿಯಲ್ಲಿ ಮಾರಾಟ ಅದು ಕೂಡಾ ತೀರಾ ಕಡಿಮೆ ಬೆಲೆಯಲ್ಲಿ
ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್. ಆದರೆ, ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಸ್ಕೂಟರ್ ಎಂದರೆ …
-
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಶೇ.0.50 ರಿಂದ ಶೇ.2 ರಷ್ಟು ಹೆಚ್ಚಳ ಮಾಡಿದ್ದು, ಹೊಸ ದರವು ಅ. 25 ರಿಂದಲೇ ಅನ್ವಯವಾಗಿದೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ …
-
Interesting
ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಹೊಸ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ | ಒಂದೇ ಚಾರ್ಜ್ ನಲ್ಲಿ 140 ಕಿ.ಮೀ ಓಡುವ ಐಕ್ಯೂಬ್ ವೈಶಿಷ್ಟ್ಯತೆ ಹೇಗಿದೆ ಗೊತ್ತಾ !??
ದೇಶದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಹುಚ್ಚು ಹೆಚ್ಚಾಗುತ್ತಿದೆ. ಇತ್ತೀಚೆಗೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಅಂತೆಯೇ ಇದೀಗ ದೇಶದ ಜನಪ್ರಿಯ ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 2022 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. …
