ಬೆಂಗಳೂರು;ಭಾರತ ಜೋಡೋ ಯಾತ್ರೆಯ ನಿನ್ನೆಯ ದಿನಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಳೆಯನ್ನು ಲೆಕ್ಕಿಸದೆ ನೆನೆದು ಭಾಷಣ ಮಾಡಿದ್ದು,ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಟ್ವೀಟ್ …
Tweet
-
JobsKarnataka State Politics UpdateslatestNewsಬೆಂಗಳೂರು
Job Alert: ‘ಶಿಕ್ಷಕರ ಹುದ್ದೆ’ಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 2,500 ಶಿಕ್ಷಕರ ನೇಮಕಾತಿ’ಗೆ ಅಧಿಸೂಚನೆ, ಹೆಚ್ಚಿನ ಮಾಹಿತಿ ಇಲ್ಲಿದೆ
by Mallikaby Mallikaಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ( Karnataka Teacher Recruitment ) ಅಧಿಸೂಚನೆಯನ್ನು ಹೊರಡಿಸಿತ್ತು. ಈ ನೇಮಕಾತಿಯ ಪ್ರಕ್ರಿಯೆ ಚಾಲನೆಯಲ್ಲಿದೆ. ಇದೀಗ ಮತ್ತೊಂದು ಭರ್ಜರಿ ಸಿಹಿ ಸುದ್ದಿಯೊಂದನ್ನು ಸರಕಾರ ನೀಡಿದೆ. ಹೌದು, ಪ್ರಾಥಮಿಕ ಮತ್ತು …
-
ಬಿಜೆಪಿಯ ಜನಸ್ಪಂದನ ( BJP Janaspandana Program ) ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ( Congress ) ವ್ಯಂಗ್ಯವಾಡಿದೆ. ಕಾಂಗ್ರೆಸ್ ಪ್ರಕಾರ, ಜನರಿಗೆ ಸರ್ಕಾರದ ಸ್ಪಂದನೆ ಇಲ್ಲದಿರುವಾಗ, ಸಮಾವೇಶಕ್ಕೂ ಜನರ ಸ್ಪಂದನೆ ಇಲ್ಲದಾಗಿದೆ. ಜನರಿಲ್ಲದೆ ಖಾಲಿ ಹೊಡೆಯುತ್ತಿರುವ ಊಟದ ಕೌಂಟರ್ಗಳು ಬಿಜೆಪಿಯ …
-
EntertainmentlatestNews
ನಾಳೆ ಸಿಹಿ ಸುದ್ದಿ ನೀಡುತ್ತೇನೆಂದು ಟ್ವೀಟ್ ಮಾಡಿದ ಮೋಹಕ ತಾರೆ ರಮ್ಯಾ
by Mallikaby Mallikaಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಗ್ಲಾಮರ್ ಗೂ ಸೈ ನಟನೆಗೂ ಸೈ ಎನಿಸಿ ಈಗಲೂ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ರಮ್ಯಾ ಅವರು ಸಿಹಿ ಸುದ್ದಿ ನೀಡುತ್ತೇನೆ ಎನ್ನುವ ಮೂಲಕ ಕುತೂಹಲ ಮುಟ್ಟಿಸಿದ್ದಾರೆ. ಒಂದು ಕಾಲದ ಎವರ್ಗ್ರೀನ್ …
-
latestNewsTechnology
Viral Video । ಈ ಮನೆಯ ಗೇಟು ಓಪನ್ ಮಾಡದೆಯೇ ಕಾರಿಂದ ಹೋಗಿ ಮನೆಯ ಅಂಗಳದಲ್ಲಿ ಇಳಿಯಬಹುದು – ಈ ವಿಶಿಷ್ಟ ‘ ಜುಗಾಡು ‘ ಗೇಟ್ ನೋಡಿ ಮುದಗೊಂಡ ಆನಂದ್ ಮಹೀಂದ್ರಾ !
ಆನಂದ್ ಮಹೀಂದ್ರಾ ಅವರು ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಅತ್ಯುತ್ಸಾಹಿ. ಅವರು ಇಂಟರ್ನೆಟ್ ನಲ್ಲಿ ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಆನಂದ್ ಮಹೀಂದ್ರಾ ಅವರು ಈಗ ಶೇರ್ ಮಾಡಿರುವ ವಿಡಿಯೋ ನೋಡಿದಾಗ …
-
ವಿದ್ಯಾರ್ಥಿನಿಯೊಬ್ಬಳು ಟ್ವಿಟರ್ ಬಳಕೆ ಮಾಡಿದ್ದಕ್ಕೆ ಬರೋಬ್ಬರಿ 34 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ನಡೆದಿದ್ದು, ಈಕೆಯ ಶಿಕ್ಷೆಗೆ ಕಾರಣವಾಗಿದ್ದು ಆಕೆಯ ಆ ಒಂದು ಟ್ವೀಟ್. ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿನಿ ಸಲ್ಮಾ ಅಲ್ ಶೆಹಾಬ್. ಈಕೆ ಲೀಡ್ಸ್ ಯೂನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಳು. …
-
Karnataka State Politics Updatesಬೆಂಗಳೂರು
ಉಪ್ಪಿನಂಗಡಿಗೆ ಶಿಫ್ಟ್ ಆದ ಕಾಂಗ್ರೆಸ್ ನ ಸೆಂಟ್ರಲ್ ಹೆಡ್ ಕ್ವಾಟ್ರರ್ಸ್ | ಸರಣಿ ಟ್ವೀಟ್ ಮಾಡಿ ಗುಟ್ಟು ಬಿಚ್ಚಿಟ್ಟ ಬಿಜೆಪಿ?!
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹೆಡ್ ಕ್ವಾರ್ಟರ್ಸ್ ಆಗಿ ಉಪ್ಪಿನಂಗಡಿಯನ್ನು ಆಯ್ಕೆ ಮಾಡಲಾಗಿದೆ !. ಆಶ್ಚರ್ಯ ಕರ ಸಂಗತಿ ಏನೆಂದರೆ, ಹೆಡ್ ಕ್ವಾಟರ್ಸ್ ಬದಲಿಸಿದ್ದು ರಾಜ್ಯ ಬಿಜೆಪಿ !! ಉಪ್ಪಿನ ಅಂಗಡಿಯನ್ನು ಪ್ರಸ್ತಾಪಿಸಿ, ಬಿಜೆಪಿ ರಾಜ್ಯ ಬಿಜೆಪಿ ನಾಯಕತ್ವವು ಸರಣಿ ಟ್ವೀಟ್ …
-
Karnataka State Politics Updates
ಟೈಲರ್ ಹತ್ಯೆ ಪ್ರಕರಣ: ಸರಣಿ ಟ್ವೀಟ್ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಬಿಜೆಪಿ !!
ಬೆಂಗಳೂರು: ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ, ಪಕ್ಷಗಳ ನಡುವೆ ಕಿಚ್ಚೆತ್ತುಕೊಳ್ಳಲು ಕಾರಣವಾಗಿದೆ. ಹತ್ಯೆಗೀಡಾದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇರುವುದರಿಂದ, ಟೈಲರ್ ನ ಸಾವಿಗೆ ಕಾಂಗ್ರೆಸ್ ಯೇ ಕಾರಣ ಎಂಬ ವಗ್ವಾದ ನಡೆಯುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಐಸಿಸ್ ಮಾದರಿಯಲ್ಲಿ …
-
Breaking Entertainment News Kannada
‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ । ಗರ್ಭಿಣಿ ಆಲಿಯಾಗೆ ವಿಭಿನ್ನವಾಗಿ ಕೀಟಲೆಯ ಶುಭಾಶಯ ಹೇಳಿದ ಕಾಂಡೋಮ್ ಕಂಪನಿ ಡ್ಯುರೆಕ್ಸ್
ನಟಿ ಆಲಿಯಾ ಭಟ್ ಹಾಗೂ ರಣ್ ಬೀರ್ ಕಪೂರ್ ಮನೆಗೆ ಹೊಸ ಪುಟಾಣಿ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ …
-
ಬೆಂಗಳೂರು : ಡಿ ಕೆ ಶಿವಕುಮಾರ್ ಅವರಿಗೆ ಬಿಜೆಪಿ ಧನ್ಯವಾದ ತಿಳಿಸುವ ಟ್ವೀಟೊಂದನ್ನು ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಧನ್ಯವಾದ. ಕಾಂಗ್ರೆಸ್ ಮುಕ್ತ ಸಂಕಲ್ಪಕ್ಕೆ ನೀವು ಧ್ವನಿ. ಸೋಲಿನ ಮೇಲೆ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಈಗ …
