ಕಾಲ ಎಷ್ಟೇ ಬದಲಾದರೂ ಕೂಡ ಹಳ್ಳಿಯ ಜನರು ತಮ್ಮ ಸಂಸ್ಕೃತಿ ಆಚರಣೆ ಹವ್ಯಾಸಗಳನ್ನೂ ಎಂದಿಗೂ ಬಿಡುವುದಿಲ್ಲ. ಅದರ ಜೊತೆಗೆ ಪಟ್ಟಣದ ಮಂದಿಯಂತೆ ಥಳಕು ಬಳಕು ಜೀವನಕ್ಕೆ ಒಗ್ಗಿಕೊಳ್ಳದೆ ಅನಿಸಿದನ್ನು ನೇರವಾಗಿ ಹೇಳಿ ಮುಗ್ಧತೆಯ ಜೊತೆಗೆ ಪ್ರಬುದ್ಧತೆಯನ್ನೂ ಹೊಂದಿರುತ್ತಾರೆ.ನಡೆ ನುಡಿಯಲ್ಲು ಅಷ್ಟೆ ಸರಳತೆಯ …
Tag:
