ಬಾಲ್ಯ ಮತ್ತು ನಕ್ಷತ್ರಗಳಿಗೆ ಏನೋ ನಂಟಿದೆ. ಯಾಕೆ ಗೊತ್ತಾ? ಬಾಲ್ಯದಲ್ಲಿ ಊಟ ಮಾಡದೆ ಹಟ ಹಿಡಿದಾಗ ಅಮ್ಮ ನಮ್ಮನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಕೈಯಲ್ಲಿ ಅನ್ನದ ಬಟ್ಟಲನ್ನು ಹಿಡಿದು ಮನೆಯಂಗಳದಲ್ಲಿ ನಿಂತು, ಅದೇ ಕೈಯ ಬೆರಳುಗಳಿಂದ, ಮಿಲಿಯನ್ ಗಟ್ಟಲೆ ದೂರವಿರುವ …
Tag:
