ಅಸಹಿಷ್ಣುತೆ ಮತ್ತು ದ್ವೇಷವು ಪ್ರಪಂಚದ ಮಹಿಳೆಯರ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಈ ಸ್ತ್ರೀವಾದಿಗಳು ಭಾವಿಸುತ್ತಾರೆ.
-
Business
Facebook : ಫೇಸ್ಬುಕ್ ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ! ಇನ್ನು ಈ ಸೇವೆಗೆ ನೀವು ದುಡ್ಡು ತೆರಬೇಕು!!!
by ಕಾವ್ಯ ವಾಣಿby ಕಾವ್ಯ ವಾಣಿಮುಂದಿನ ದಿನಗಳಲ್ಲಿ ಫೇಸ್ಬುಕ್(Facebook )ಮತ್ತು ಇನ್ಸ್ಟಾಗ್ರಾಂ(Instagram )ವೆರಿಫೈಡ್ ಖಾತೆಯ ಬಳಕೆದಾರರು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಹೌದು ಟ್ವಿಟರ್ನಂತೆಯೇ(twitter )ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜಾಲತಾಣಗಳಲ್ಲಿಯೂ ಸಹ ಪಾವತಿ ಮಾಡಿ ‘ಬ್ಲೂಟಿಕ್’ (blue tick )ಪಡೆಯಬಹುದಾದ ಹೊಸ ಚಂದಾದಾರಿಕೆ ಸೇವೆ ಆರಂಭ ಆಗಲಿದೆ. …
-
EntertainmentInterestingInternationalNews
Twitter selects new CEO :ಟ್ವಿಟರ್ ಗೆ ಹೊಸ ಸಿಇಓ ನೇಮಿಸಿದ ಎಲಾನ್ ಮಸ್ಕ್! ಇವನಿಗೇನು ತಲೆ ಕೆಟ್ಟಿದೆಯಾ? ಎಂದ ನೆಟ್ಟಿಗರು!!
by ಹೊಸಕನ್ನಡby ಹೊಸಕನ್ನಡಟ್ವಿಟರ್ ಅನ್ನು ಖರೀದಿಸಿದ ಎಲನ್ ಮಸ್ಕ್, ಅದರ ಮುಖ್ಯಸ್ಥರಾದ ಬಳಿಕ ಒಂದಿಲ್ಲೊಂದು ವಿಶೇಷತೆಯೊಂದಿಗೆ ಸುದ್ಧಿಯಲ್ಲಿರುತ್ತಾರೆ. ಅಲ್ಲದೆ ಅವರು ತೆಗೆದುಕೊಂಡ ನಿರ್ಧಾರಗಳು, ಪೋಸ್ಟ್ಗಳ ಭಾರಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಕೂಡ ಗುರಿಯಾಗಿದ್ದರು. ಇದೀಗ ಇಂತಹದೇ ಮತ್ತೊಂದು ವಿಚಾರವಾಗಿ ಎಲೆನ್ ಮಸ್ಕ್ ಸುದ್ಧಿಯಾಗುತ್ತಿದ್ದು, …
-
InterestinglatestNews
Funny Video : ಕಾಡಿನ ರಾಜನ ಮೇಲೆ ಕುಳಿತು ಸವಾರಿ ಮಾಡಿದ ಕಪಿರಾಯ ! ಈ ವೀಡಿಯೋ ನೋಡಿದರೆ ಬಿದ್ದುಬಿದ್ದು ನಗ್ತೀರ!
by Mallikaby Mallikaಇಂಟರ್ನೆಟ್ ದುನಿಯಾದಲ್ಲಿ ಎಲ್ಲರೂ ಜೀವಿಸುತ್ತಿದ್ದು, ಅದರಲ್ಲಿ ಅನೇಕ ಅದ್ಭುತ ವಿಷಯಗಳನ್ನು ತಿಳಿಯುತ್ತೇವೆ. ಇಲ್ಲಿ ಹಂಚಿಕೊಳ್ಳುವ ವಿಡಿಯೋ, ಫೋಟೊಗಳು, ಸಂದೇಶಗಳು ಒಂದೇ ಕ್ಷಣದಲ್ಲಿ ವೈರಲ್ ಆಗಿ ಬಿಡುತ್ತೆ. ಇದೀಗ ಒಂದು ಅದ್ಭುತ ವಿಡಿಯೋವೊಂದು ವೈರಲ್ ಆಗುತ್ತಿದ್ದೂ, ನೀವೊಮ್ಮೆ ನೋಡಿದ್ರೆ ಹೀಗೂ ಉಂಟಾ!! ಅಂತ …
-
InterestingNews
ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್ ಎಂತವರ ಹೃದಯ ಕೂಡಾ ಕರಗಿಸುತ್ತೆ!
by Mallikaby Mallikaಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಇದನ್ನು ಅನುಭವಿಸುತ್ತಾರೆ. ಕೆಲವು ದಿನಗಳು ನಮಗೆ ಒಳ್ಳೆಯ ಕ್ಷಣಗಳನ್ನು ಕೊಡುತ್ತದೆ. ಕೆಲವೊಮ್ಮೆ ಕೆಟ್ಟ ದಿನಗಳು ಕೂಡಾ ಇರುತ್ತದೆ. ಇಂತಹ ಒತ್ತಡದ ಸಮಯದಲ್ಲಿ ಕೆಲವೊಂದು ಸಣ್ಣ ಸಾಂತ್ವನ ಎಲ್ಲರಿಗೂ ಮುದ ನೀಡುತ್ತೆ. ಅಂತಹುದೇ ಒಂದು …
-
latestNationalNews
ಸರ್ಕಾರಿ ನೌಕರರೇ ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪೋಸ್ಟ್ ಗಳಿಗೆ ಇರಲಿದೆ ಕಣ್ಗಾವಲು!!
by ಕಾವ್ಯ ವಾಣಿby ಕಾವ್ಯ ವಾಣಿಸರ್ಕಾರಿ ನೌಕರರು ಸಮಾಜದ ಸೇವೆ, ಸಾರ್ವಜನಿಕ ಕರ್ತವ್ಯ ಮಾಡುವವರು ಆಗಿದ್ದಾರೆ. ಸರ್ಕಾರಿ ನೌಕರರಿಗೆ ಸಮಾಜದಲ್ಲಿ ತನ್ನದೇ ಆದ ಗೌರವ ಮತ್ತು ವೇತನವನ್ನು ನೀಡಲಾಗುತ್ತದೆ. ಹಾಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರು ಮನಸ್ಸಿಗೆ ಬಂದಂತೆ, ಸಿಕ್ಕಸಿಕ್ಕ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ. 2016ರಲ್ಲಿ …
-
Breaking Entertainment News Kannada
RRR ನಿರ್ದೇಶಕ ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ ಟೀಮ್ ? : ರಾಮ್ ಗೋಪಾಲ ವರ್ಮ ಟ್ವೀಟ್ !
by ಹೊಸಕನ್ನಡby ಹೊಸಕನ್ನಡರಾಜಮೌಳಿ ಅವರೇ ನೀವು ಜಾಗ್ರತರಾಗಿರಿ, ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಅಪಾಯ ಕಾದಿದೆ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್ …
-
ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್ಲೈನ್ ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೆ ಈ ಹುಡುಗಿ ಕುಡಿದ ಮತ್ತಿನಲ್ಲಿ ಆನ್ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ …
-
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82)ನಿಧನರಾಗಿದ್ದಾರೆ. ಈ ಘಟನೆ ತಿಳಿದ ಭಕ್ತರು ಆಕ್ರಂದನ ಹೆಚ್ಚಾಗಿದ್ದು ಮಠದ ಬಳಿ ಭಕ್ತ ಸಾಗರ ಹರಿದು ಬರುತ್ತಿದೆ. ಶ್ರೀಗಳು ಇಂದು ಸಂಜೆ 6 ಗಂಟೆ 5 ನಿಮಿಷಕ್ಕೆ ಲಿಂಗೈಕ್ಯರಾಗಿದ್ದು, ನಾಳೆ …
-
ಟ್ವಿಟರ್ ಮಾಲಿಕ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ನಾನು ಟ್ವಿಟರ್ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನಿಸಿದ್ದರು. ಇದರಲ್ಲಿ ಶೇಕಡಾ 57ರಷ್ಟು ಜನ ಹೌದು, ನೀವು ಟ್ವಿಟರ್ ಮಾಲಿಕತ್ವದಿಂದ ಕೆಳಗಿಳಿಯಿರಿ ಎಂದರೆ, ಶೇ.43ರಷ್ಟು ಟ್ವಿಟರ್ ಬಳಕೆದಾರರು …
