ಸ್ನೇಹ ಅನ್ನೋದು ಅದ್ಭುತವಾದ ಬಂಧ. ಕೆಲವು ಸ್ನೇಹಗಳು ಬಹುಬೇಗನೆ ಮುರಿದು ಬಿದ್ದರೆ ಇನ್ನೂ ಕೆಲವು ಆಲದ ಮರದ ಹಾಗೆ ದೃಢವಾಗಿ ಬಹುಕಾಲ ಇರುತ್ತದೆ. ಅಂತಹದ್ದೆ ಪರಿಶುದ್ದ, ದೃಢವಾದ ಸ್ನೇಹದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸ್ನೇಹವಂತು ಬರೋಬ್ಬರಿ 80 …
Tag:
