ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನು ಕಮ್ಮಿಯಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಒಂದು ಕೈಯಲ್ಲಿ ಬರೆಯುವುದೇ ಕಷ್ಟವಿರುವಾಗ ಇಲ್ಲೊಬ್ಬಳು ಏಕಕಾಲದಲ್ಲಿ ತನ್ನೆರಡು ಕೈಗಳಲ್ಲಿ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈ ವಿಶ್ವ ದಾಖಲೆ ನಿರ್ಮಿಸಿರುವುದು ಮಧ್ಯಪ್ರದೇಶದ ಜಬಲ್ಪುರದ ಯುವತಿ ಜಾಹ್ನವಿ ರಾಮ್ತೇಕರ್. ಈಕೆ …
Tag:
