Ujire: ರತ್ನಮಾನಸದಲ್ಲಿ ಉಜಿರೆ ಪೊಲೀಟೆಕ್ನಿಕಲ್ ಉಪನ್ಯಾಸಕ ಸಂಪತ್ ಕುಮಾರ್ ಎಸ್.ಎಸ್.ಎಲ್.ಸಿ ನಂತರ ಮುಂದೇನು ಹಾಗೂ ಪರೀಕ್ಷಾ ತಯಾರಿ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು. ಸುಮಾರು 35 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡಕೊಂಡರು. ನಿಲಯದ ಅಧ್ಯಾಪಕ ರವಿಚಂದ್ರ ಬಿ., ಪೊಲೀಟೆಕ್ನಿಕಲ್ ಉಪನ್ಯಾಸಕ ಮಿಥುನ್ ಉಪಸ್ಥಿತರಿದ್ದರು. …
Tag:
