ಉಳ್ಳಾಲ : ಟ್ಯಾಂಕರೊಂದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಗೊಳಿಸಿದ ಘಟನೆಯೊಂದು ಕುತ್ತಾರಿನಲ್ಲಿ ನಡೆದಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು, ತಂತಿಗಳು ಹಾನಿಗೊಂಡಿದೆ. ಮೆಲ್ಕಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ ಡಿಕ್ಕಿಯಾಗಿ ಈ ಅವಘಡ ಉಂಟಾಗಿದೆ. ಸ್ಥಳೀಯ ಸಿಸಿಟಿವಿಯಲ್ಲಿ ಈ ದೃಶ್ಯ …
Ullala
-
ಉಳ್ಳಾಲ : ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಮನನೊಂದ ಪತಿಯೋರ್ವ ಖಿನ್ನತೆಗೊಳಗಾಗಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯೊಂದು ಉಳ್ಳಾಲ ಸೀ ಗ್ರೌಂಡ್ ಎಂಬಲ್ಲಿ ನಡೆದಿದೆ. ಉಳ್ಳಾಲ ಬಂಡಿಕೊಟ್ಯ ನಿವಾಸಿ ಅಶ್ವಥ್ ಪುತ್ರನ್ (49) ಆತ್ಮಹತ್ಯೆಗೈದ ದುರ್ದೈವಿ. ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದನ್ನು …
-
ದಕ್ಷಿಣ ಕನ್ನಡ
ಉಳ್ಳಾಲ : ನಿಯಂತ್ರಣ ತಪ್ಪಿದ ಬೈಕೊಂದು ನಿಂತಿದ್ದ ಬಸ್ಸಿನಡಿಗೆ ಬಿದ್ದ ಪರಿಣಾಮ ಅಪ್ಪ- ಮಗ ಗಂಭೀರ ಗಾಯ !
by Mallikaby Mallikaಉಳ್ಳಾಲ : ನಿಂತಿದ್ದ ಬಸ್ಸಿನಡಿಗೆ ನಿಯಂತ್ರಣ ತಪ್ಪಿದ ಬೈಕ್ ಒಂದು ಬಿದ್ದ ಪರಿಣಾಮ ಅಪ್ಪ ಮಗ ಗಂಭೀರ ಗಾಯಗೊಂಡ ಘಟನೆಯೊಂದು ದೇರಳಕಟ್ಟೆಯಲ್ಲಿ ಇಂದು ನಡೆದಿದೆ. ಬೈಕಿನಲ್ಲಿ ಅಪ್ಪ ಮತ್ತು ಮಗ ಕುತ್ತಾರು ಕಡೆಯಿಂದ ಕೊಣಾಜೆ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ …
-
ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ಎಂದು ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿ’ಸೋಜಾ ( 48) ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು ಟಾಪ್ ಈಗಲೈಸ್ ನೃತ್ಯ ತಂಡ …
-
ದಕ್ಷಿಣ ಕನ್ನಡ
ಮಂಗಳೂರು : ಮಗಳ ಹುಟ್ಟಿದ ಹಬ್ಬಕ್ಕೆ ತಂದೆಯ ತಿಥಿ ಕಾರ್ಯ| ದಾಂಪತ್ಯ ಕಲಹಕ್ಕೆ ನೊಂದ ಪತಿ, ಆತ್ಮಹತ್ಯೆಗೆ ಶರಣು!
ಉಳ್ಳಾಲ : ಮಗಳ ಹುಟ್ಟಿದ ದಿನಕ್ಕೆ ಅದ್ದೂರಿ ಪಾರ್ಟಿ ಮಾಡುವ ಎಂದ ತಂದೆಯೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಮಗಳ ಹುಟ್ಟಿದ ಹಬ್ಬದ ಆಚರಣೆಯ ಬದಲು ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಈ ಕುಟುಂಬಕ್ಕೆ ಒದಗಿ ಬಂದಿದೆ. ತಂದೆಯೊಬ್ಬ ತನ್ನ ಹೆಂಡತಿ …
-
ಉಳ್ಳಾಲ : ಪಿಲಾರು ಜಾತ್ರಾ ಮಹೋತ್ಸವಕ್ಕೆಂದು ದೊಡ್ಡಮ್ಮನ ಮನೆಗೆ ಬಂದಿದ್ದ ಯುವಕನೊಬ್ಬ ಕೋಣೆಯಲ್ಲಿ ಮಲಗುವುದಾಗಿ ಹೇಳಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನದ ಉಳ್ಳಾಲ ಠಾಣೆ ವ್ಯಾಪ್ತಿಯ ಪ್ರಕಾಶ್ ನಗರದಲ್ಲಿ ನಡೆದಿದೆ. ಮಂಗಳೂರು ಪಡೀಲು ನಿವಾಸಿ ಸೌರವ್ ( 21) ಆತ್ಮಹತ್ಯೆಗೈದ ಯುವಕ. …
-
latestNewsದಕ್ಷಿಣ ಕನ್ನಡ
ಸಯ್ಯದ್ ಮದನಿ ದರ್ಗಾ ಉರೂಸ್ ಕಾರ್ಯಕ್ರಮ| ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಪ್ರವೇಶ ನಿರ್ಬಂಧ| 25 ದಿನಗಳ ಕಾಲ ನಿರ್ಬಂಧ ವಿಧಿಸಿದ ದ.ಕ.ಡಿಸಿ|
ಮಂಗಳೂರು : ಉಳ್ಳಾಲದ ಇತಿಹಾಸ ಪ್ರಸಿದ್ಧ ಸಯ್ಯದ್ ಮದನಿ ದರ್ಗಾದ ಉರೂಸ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಳಾಲ ಭಾಗದ ಬೀಚ್ ಗಳಿಗೆ ಸಂಜೆ ವೇಳೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. 25 ದಿನ ಕಾಲ …
-
ಮಂಗಳೂರು : ಎಸ್ ಡಿಪಿಐ ಕಾರ್ಯಕರ್ತನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಕಾರು ಗ್ರಾಮದ ಹಿದಾಯತ್ ನಗರದಲ್ಲಿ ನಡೆದಿದೆ. ಇಕ್ಬಾಲ್ (35) ಗಾಯಾಳು. ಮುಳ್ಳುಗುಡ್ಡೆ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮನೆ ಶ್ರಮದಾನದಲ್ಲಿ ಪಾಲ್ಗೊಳ್ಳಲು ಸ್ಕೂಟರಿನಲ್ಲಿ ತೆರಳುವ ಸಂದರ್ಭ ಘಟನೆ …
-
ಮಂಗಳೂರು: ಸಂತ ಖುತುಬುಝ್ಜಮಾನ್ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ತಂಙಳ್ ಅವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಡಿ. 23ರಿಂದ ಜ. 16ರ ವರೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ …
