ಇದು ಉಲ್ಟಾ ಝೂ !!! ಇದೊಂಥರಾ ತೀರಾ ವಿಚಿತ್ರ ಸನ್ನಿವೇಶ. ಕಾಡು ಜೀವಿಗಳನ್ನು ನೋಡಲು ಮತ್ತು ವನ್ಯಲೋಕವನ್ನು ಅರಿತುಕೊಳ್ಳಲು, ನಾವು ಸಫಾರಿ ಹೋಗುವುದಿದೆ. ಅಥವಾ ಝೂ ಗೆ ತೆರಳುವುದಿದೆ. ಆದರೆ ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ …
Tag:
