ಬಿಜೆಪಿ ನಾಯಕಿ ಉಮಾಭಾರತಿ ಅವರು ಯಾವಾಗಲೂ ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ವಿಚಿತ್ರವಾದ ಹೇಳಿಕೆ ಇಂದ ಮಧ್ಯಪ್ರಿಯರನ್ನು ದಂಗುಬಡಿಸಿದ್ದಾರೆ. ಹೌದು ಶೀಘ್ರದಲ್ಲಿಯೇ ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿಕೆ ನೀಡಿದ್ದು, ಸುರಪಾನ ಪ್ರಿಯರಿಗೆ ಶಾಕ್ ಸುದ್ದಿ ಬಂದಂತಾಗಿದೆ. ಕಳೆದ …
Tag:
