ಕಂಕುಳಿನಿಂದ ಬರುವ ದುರ್ವಾಸನೆಗಿಂತ ದೊಡ್ಡದಾದ ಮುಜುಗರ ಮತ್ತೊಂದು ಇರಲಿಕ್ಕಿಲ್ಲ. ಕೆಲವರಿಗಂತೂ ಸ್ಪ್ರೇ ಮಾಡಿಕೊಂಡಿರುವ ಡಿಯೋಡ್ರೆಂಟ್ ಬೆವರಿನ ಜೊತೆ ಸೇರಿ ಇನ್ನಷ್ಟು ದುರ್ವಾಸನೆಗೆ ಕಾರಣವಾಗಬಹುದು. ಈ ದುರ್ವಾಸನೆಗೆ ಹಲವಾರು ಕಾರಣಗಳಿರಬಹುದು. ಇದರಲ್ಲಿ ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿ, ಕಂಕುಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದು, ಫಂಗಲ್ …
Tag:
