America: ವಿಶೇಷ ವ್ಯಕ್ತಿಗಳು ಉಪಯೋಗಿಸಿರುವಂತಹ ಕೆಲವೊಂದು ವಸ್ತುಗಳು ಹರಾಜಿನಲ್ಲಿ ಬಾರಿ ಬೆಲೆಗೆ ಸೇಲ್ ಆಗುವಂಥಹ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಅಂತೆಯೇ ಇದೀಗ ಅಚ್ಚರಿ ಎಂಬಂತೆ ಅಂಡರ್ವೇರ್ ಒಂದು ಬರಬರಿ 7.5 ಲಕ್ಷಕ್ಕೆ ಹರಾಜಿನಲ್ಲಿ ಸೇಲ್ ಆಗಿದೆ.
Underwear
-
Auction: ಹರಾಜಿನಲ್ಲಿ ಹಲವು ತರಹದ ವಸ್ತುಗಳ ಮಾರಾಟ ನಡೆಯುತ್ತದೆ. ನೀವು ಸುಮಾರು ವಸ್ತುಗಳನ್ನು ಹರಾಜಿನಲ್ಲಿ ಸೇಲ್ ಆಗಿರುವುದನ್ನು ನೋಡಿರಬಹುದು, ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಹರಾಜಿನಲ್ಲಿ ಅಂಡರ್ವೇರ್ ಒಂದು ಸೇಲ್ ಆಗಿದೆ.
-
Chattisgarh : ಯುವಕನೊಬ್ಬ ಬಾಲಕಿಯರ ಹಾಸ್ಟೆಲ್ಗೆ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿನಿಗಳೊಂದಿಗೆ ಕೆಟ್ಟದಾಗಿ (Physical Abuse)ವರ್ತಿಸಿ, ಅವರ ಒಳಉಡುಪುಗಳನ್ನು ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
-
latestLatest Health Updates KannadaNews
Summer Care: ಮಹಿಳೆಯರೇ, ಬೇಸಿಗೆಯಲ್ಲಿ ಒಳ ಉಡುಪುಗಳ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ; ಕಾರಣ ಇಲ್ಲಿದೆ
Summer Care: ಬೇಸಿಗೆಯ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಬೇಕು. ಬೇಸಿಗೆ ಎಂದರೆ ಬಿಸಿ ಮತ್ತು ಆರ್ದ್ರ ವಾತಾವರಣ, ಇದು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ
-
India:ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಮುನ್ನಲೆಗೆ ಬಂದಿದೆ.
-
Health
Underwear: ಮಹಿಳೆಯರೇ ಎಚ್ಚೆತ್ತುಕೊಳ್ಳಿ, ಯೋನಿಯ ಸ್ವಚ್ಛತೆಯನ್ನು ಈ ರೀತಿ ಕಾಪಾಡದಿದ್ದರೆ, ಸಮಸ್ಯೆ ಖಂಡಿತ!
by ವಿದ್ಯಾ ಗೌಡby ವಿದ್ಯಾ ಗೌಡಅಂಡರ್ವೇರ್ನಲ್ಲಿ ಕಂಡು ಬರುವ ಕೆಲವು ಬದಲಾವಣೆಯಿಂದ ದೇಹದಲ್ಲಿ ಏನು ಬದಲಾವಣೆಯಾಗಿದೆ ಎಂಬುದು ತಿಳಿಯುತ್ತದೆ.
-
ಒಳ ಉಡುಪು ಧರಿಸದೆ ಮಲಗಿದರೆ ಏನಾದರೂ ಆರೋಗ್ಯ ಸಮಸ್ಯೆ(Health Problem)ಉಂಟಾಗುತ್ತದೆಯೇ ಎಂಬ ಅನುಮಾನ ಹೆಚ್ಚಿನವರನ್ನು ಕಾಡಬಹುದು.
-
Latest Health Updates Kannada
ಎರಡು ಮೂರು ದಿನಕ್ಕೆ ಒಂದೇ ಚಡ್ಡಿ ಹಾಕ್ತಿದ್ದೀರಾ? ಹಾಗಾದ್ರೆ ಈ ಅಪಾಯದ ಬಗ್ಗೆ ತಿಳಿದುಕೊಳ್ಳಿ
ಮನುಷ್ಯನ ಜೀವನದಲ್ಲಿ ಮುಖ್ಯವಾಗಿ ತನ್ನ ದೈನಂದಿನ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾನೆ. ಯಾಕೆಂದರೆ ದೇಹವನ್ನು ಸ್ವಚ್ಛವಾಗಿರಿಸುವುದರಿಂದ ಆರೋಗ್ಯವಾಗಿರಲು ಸಾಧ್ಯ. ಜೊತೆಗೆ ನಾವು ಬಳಸುವ ಪ್ರತಿಯೊಂದು ಆಹಾರ ಪಧಾರ್ಥ ಗಳು, ಬಳಸುವ ವಸ್ತುಗಳು, ಧರಿಸುವ ಉಡುಪುಗಳು ಶುಭ್ರವಾಗಿರಬೇಕು. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳು …
-
HealthLatest Health Updates Kannada
ಹೆಣ್ಮಕ್ಕಳು ಒಳ ಉಡುಪನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಿದರೆ ಉತ್ತಮ?
by Mallikaby Mallikaಹೊಸ ಡ್ರೆಸ್ ತಗೋಳ್ಳೋಕೆ ಹೋಗಬೇಕು ಅನ್ನುವಾಗ ಎಲ್ಲರಿಗೂ ಒಮ್ಮೆಲೇ ಖುಷಿಯಾಗುವುದು ಸಹಜ. ಯಾರು ತಾನೇ ಇಷ್ಟ ಪಡಲ್ಲ ಹೇಳಿ ಹೊಸ ಬಟ್ಟೆ ಖರೀದಿಯನ್ನು. ಆದರೆ ಇಲ್ಲಿ ನಾವು ಹೊಸಬಟ್ಟೆ ಖರೀದಿ ಮಾತಾಡ್ತಾ ಇರೋದು ಒಳ ಉಡುಪುಗಳ ಬಗ್ಗೆ. ಯಾರಿಗೂ ಇದು ಕಾಣಲ್ಲ, …
-
EntertainmentInteresting
ಅಜ್ಜಂದಿರು ಬಳಸುವ ಪಟ್ಟಾಪಟ್ಟಿ ಚಡ್ಡಿಯ ಬೆಲೆ ಇಂಟರ್ನೆಟ್ ನಲ್ಲಿ ಕೇವಲ 15,450 ರೂಪಾಯಿ !ಹಾಗೇ,ಅಮೆಜಾನ್ನಲ್ಲಿ ಪ್ಲಾಸ್ಟಿಕ್ ಬಕೆಟ್ ರೇಟ್ ಎಷ್ಟು ಎಂದು ತಿಳಿದ್ರೆ ಬೆಚ್ಚಿ ಬೀಳ್ತಿರಾ !
ಸಾಮಾನ್ಯವಾಗಿ ಹಳ್ಳಿಯ ಕಡೆ ಅಜ್ಜಂದಿರು ಹಾಕುವ ಪಟ್ಟಾಪಟ್ಟಿ ಚಡ್ಡಿಯ ದರ ಎಷ್ಟಿರಬಹುದು? ಬಹುಶ: ಅತ್ಯಂತ ಚೀಪಾಗಿ ಸಸ್ತಾ ಬಟ್ಟೆ ಅಂದರೆ ಅದೇ ಇರಬಹುದೇನೋ ?ಹೆಚ್ಚೆಂದರೆ 100 ರಿಂದ 200 ರೂಪಾಯಿಗಳು. ಆದರೆ ಆನ್ಲೈನ್ನಲ್ಲಿ ಅದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದನ್ನು …
