ಸಾರಿಗೆ ಇಲಾಖೆಯ ಖಡಕ್ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿದಿದೆ. ದಿನನಿತ್ಯದ ದಿನಚರಿ ಯಂತೆ ಜನ ಆಟೋಗಳನ್ನು ಆ್ಯಪ್ ಗಳ ಮೂಲಕವೇ ಬುಕಿಂಗ್ ಮಾಡುತ್ತಿದ್ದು, ಚಾಲಕರು ಕೂಡ ನಿರ್ಭೀತಿಯಿಂದ …
Tag:
