ಕೆಲವೊಂದು ಬಾರಿ ನಮ್ಮ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿರುವುದನ್ನು ನೋಡಿ ಮನಸ್ಸಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯಾರ ಕರೆಯಾಗಿರಬಹುದು? ಯಾಕೆ ಕರೆ ಮಾಡಿರಬಹುದು? ಮತ್ತೆ ತಿರುಗಿ ಕರೆ ಮಾಡಲೇ? ಬೇಡವೇ? ಹೀಗೇ ತಲೆ ಹಲವಾರು ಗೊಂದಲಗಳ ಗೂಡಾಗುತ್ತದೆ. ಅದರಲ್ಲಿ …
Tag:
