ಕಡಬ: ಅಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಕಥೆಯ ಒಳಗೆ ಹೊಕ್ಕು ಉದ್ವೆಗಗೊಂಡು ಪಾತ್ರ ಒಂದರ ಮೇಲೆ ಎರಗಿದ ಘಟನೆ ನಡೆದಿದೆ. ಸಭೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ ರಂಗಸ್ಥಳಕ್ಕೆ ನುಗ್ಗಿ ಬಂದು ವೇಷಧಾರಿಯ ಕುತ್ತಿಗೆ ಹಿಡಿದ ಘಟನೆ ನಡೆದಿದೆ
Tag:
