UP: ಶಾಸಕರು ಒಬ್ಬರು ಪಾನ್ ಮಸಾಲ ಜಗಿದು ವಿಧಾನಸಭೆಯ ಬಾಗಿಲಲ್ಲೇ ಉಗುಳಿದಂತಹ ಅಸಹ್ಯಕರ ಘಟನೆಯೊಂದು ನಡೆದಿದೆ.
Up
-
UP: ಉತ್ತರ ಪ್ರದೇಶದ ಝಾನ್ಸಿಯಲ್ಲಿ 2ನೇ ತರಗತಿ ಓದುತ್ತಿರುವ ಮಗುವಿಗೆ ಶಿಕ್ಷಕರೊಬ್ಬರು ಮನಬಂದಂತೆ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವುದನ್ನು ವಿದ್ಯಾರ್ಥಿ ನೋಡಿ ನಗಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕ 8 ವರ್ಷದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ …
-
Uttar Pradesh: ಭ್ರಷ್ಟಾಚಾರ ವಿರುದ್ಧ ಸಮರ ಸಾರಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ.
-
News
UP: ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ !! 10 ಲಕ್ಷ ಕೊಡ್ತೀನಿ ಕೊಡಲ್ಲ ಅಂತಾನೆ ಅಂಗಡಿ ಮಾಲೀಕ !!
UP: ಇತ್ತೀಚೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಸುಲ್ತಾನ್ಪುರದ(Sulthan Pura) ಚಮ್ಮಾರರೊಬ್ಬರ ಅಂಗಡಿಗೆ ಭೇಟಿ ನೀಡಿ ಚಪ್ಪಲಿ ಹೊಲಿದಿದ್ದರು.
-
News
UP: ಕಾರಿನಲ್ಲಿ ಇಬ್ಬರು ಪುರುಷರೊಂದಿಗೆ ಯುವತಿಯ ಲೈಂಗಿಕ ಕ್ರಿಯೆ- ಅಪಘಾತವಾಗಿ ರಕ್ತ ಸುರಿದರೂ ನಿಲ್ಲಲಿಲ್ಲ ಮೂವರ ಆಟ, ಮುಂದೇನಾಯ್ತು?
UP: ಜನರು ಕಾಮ, ಸಂಬೋಗ, ಲೈಂಗಿಕ ವಿಚಾರಗಳ ಕುರಿತು ಹೀಗೆ ವರ್ತಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟವಾದ, ಎಲ್ಲರೂ ಮುಜುಗರದಿಂದ ಅಸಹ್ಯ ಪಡುವಂತಹ ನಿದರ್ಶನ ಕೂಡ ಬೆಳಕಿಗೆ ಬಂದಿದೆ.
-
News
UP: ಉತ್ತರ ಪ್ರದೇಶ ರಾಜಕೀಯದಲ್ಲಿ ಮಹಾನ್ ಸಂಚಲನ? ಸಿಎಂ ಸ್ಥಾನದಿಂದ ಯೋಗಿಯನ್ನು ಕೆಳಗಿಳಿಸಲು BJP ಹೈಕಮಾಂಡ್ ಪ್ಲಾನ್?!
UP: ಸಿಎಂ ಆಗಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ವೇದಿಕೆ ಸಜ್ಜಾಗಿದೆ ಎನ್ನಲಾಗಿದೆ.
-
Crime
UP: 5 ಹುಡುಗರೊಂದಿಗೆ ಫಸ್ಟ್ ನೈಟ್ ಮಾಡ್ಕೊಂಡು 20ರ ಹುಡುಗಿ ಎಸ್ಕೇಪ್, ಹುಡುಗಿ ಬಿಟ್ಟು ಹುಡುಗರಿಗೆ ಬಲೆ ಬೀಸಿದ ಪೋಲೀಸ್ – ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ !!
UP: ಹುಡುಗಿಯೊಬ್ಬಳು 5 ಜನ ಹುಡುಗರೊಂದಿಗೆ ಫಸ್ಟ್ ನೈಟ್ ನಡೆಸಿ ಎಸ್ಕೇಪ್ ಆಗಿದ್ದಾಳೆ.
-
UP: ಉತ್ತರ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಬಿಜೆಪಿ 70ಕ್ಕೂ ಅಧಿಕ ಸ್ಥಾನ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಈ ಸಲ ಕೇವಲ 30ರ ಆಸುಪಾಸಿನಲ್ಲಿ ತೃಪ್ತಿ ಪಟ್ಟುಕೊಂಡಿದೆ.
-
Rain Alert: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿ ಮಳೆಯಾಗುವ ಎಲ್ಲಾ ಸಂಭವನೀಯತೆ ಇದೆ ಎಂದು IMD ಹೇಳಿದೆ.
-
Weather Update: ಸೋಮವಾರ ದೇಶದ 17 ಸ್ಥಳಗಳಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉತ್ತರ-ಪಶ್ಚಿಮ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ನಿರಂತರ ಶಾಖದಿಂದ ಜನ ತತ್ತರಿಸಿ ಹೋಗಿದ್ದಾರೆ.
