BBK Season 10 Ishani: ಈ ಬಾರಿಯ ಬಿಗ್ಬಾಸ್ ನಿಜಕ್ಕೂ ಬಹಳ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬಾರಿ ಬಿಗ್ಬಾಸ್ನಲ್ಲಿ ಹಲವು ಗಲಾಟೆ, ರಂಪಾಟ ನಡೆದದ್ದೇ ಜಾಸ್ತಿ. ಅದರಲ್ಲೂ ಇತ್ತೀಚೆಗೆ ಹಳೆ ಕಂಟೆಂಸ್ಟೆಂಟ್ಗಳು ಮನೆಗೆ ಎಂಟ್ರಿ ಕೊಟ್ಟು, ಇಶಾನಿ ಅವರು ಪ್ರತಾಪ್ ನಗ್ಗೆ …
Update
-
ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈಗಾಗಲೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಸರ್ಕಾರ …
-
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ. ಭಾರತದ ನಾಗರಿಕರಿಗೆ ಆಧಾರ್ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದೆ. ಹೀಗಾಗಿ …
-
ಪ್ರಸಿದ್ಧ ವೆಬ್ ಬ್ರೌಸರ್ಗಳಾದ ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾದಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್ಡೇಟ್ ಮಾಡಿಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಎಚ್ಚರಿಕೆ ನೀಡಿದೆ. ಕ್ರೋಮ್ ಮತ್ತು ಕೆಲವು ಮೊಜಿಲ್ಲಾ ಉತ್ಪನ್ನಗಳಲ್ಲಿ ಹಲವಾರು ದೌರ್ಬಲ್ಯಗಳನ್ನ ಪತ್ತೆ ಮಾಡಲಾಗಿದೆ. ಸಿಇಆರ್ಟಿ-ಇನ್ …
