ಇದೇ ಆಗಸ್ಟ್ 1 ರಿಂದ UPI ಬಳಕೆದಾರರು ಬ್ಯಾಲೆನ್ಸ್ ಪರಿಶೀಲನೆ, ವಹಿವಾಟಿನ ಸ್ಥಿತಿ ಪರಿಶೀಲನೆ ಮತ್ತು ಖಾತೆ ಪಟ್ಟಿ ಪ್ರವೇಶದ ಮೇಲೆ ಹೊಸ ನಿರ್ಬಂಧಗಳು ಎದುರಾಗಳಿದ್ದು, NPCI ಈ ಬದಲಾವಣೆಗಳನ್ನು ವ್ಯವಸ್ಥೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಜಾರಿಗೊಳಿಸುತ್ತಿದೆ.
Tag:
