Uppinangady : ಆಸ್ಪತ್ರೆಯ ಬಿಲ್ ಪಾವತಿ ವೇಳೆ ಫೋನ್ ಪೇ ಮುಖಾಂತರ ಕಣ್ತಪ್ಪಿನಿಂದಾಗಿ ಬೇರೊಂದು ಖಾತೆಗೆ ವರ್ಗಾವಣೆ ಆದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ ಕಾರಣ ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲಾಗಿದೆ. ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಅವರಿಗೆ ಕಳುಹಿಸಬೇಕಾದ 19,000 ರೂ. …
Uppinangady news
-
Uppinangady: ಖಾಸಗಿ ಶಾಲೆಯ 8ನೇ ತರಗತಿಗೆ ಹೋಗಲಿದ್ದ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.
-
Puttur: ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಮೇಲೆ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಬೆಳ್ತಂಗಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ನಾಲ್ಕು ಕಾರುಗಳು ಉಪ್ಪಿನಂಗಡಿ ಸೇತುವೆ ಮೇಲೆ ಒಂದರ ಹಿಂದೆ ಒಂದರಂತೆ ಡಿಕ್ಕಿಯಾಗಿದೆ. ಈ ಕಾರಣದಿಂದ ಟ್ರಾಫಿಕ್ ಜಾಮ್ …
-
Uppinangady: ಗುಜರಿ ವ್ಯಾಪಾರಿಯೋರ್ವ ದಿಢೀರ್ ಮಂತ್ರವಾದಿಯಾದ ಕುರಿತು ಸಂಶಯಗೊಂಡ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ.
-
ಮಕ್ಕಳನ್ನು ಮನೆಯೊಂದರಲ್ಲಿ ಬಿಟ್ಟು ದಂಪತಿ ನಾಪತ್ತೆಯಾಗಿದ್ದು,ಅವರ ಪತ್ತೆಗಾಗಿ ಉಪ್ಪಿನಂಗಡಿ(Uppinangady) ಪೊಲೀಸರಿಗೆ ಮನೆಯೊಡತಿ ದೂರು ನೀಡಲಾಗಿದೆ
-
ಉಪ್ಪಿನಂಗಡಿ: ಯುವತಿಯರಿಬ್ಬರನ್ನು ರಾತ್ರಿ ನದಿ ತೀರಕ್ಕೆ ಯುವಕರ ತಂಡವೊಂದು ಕರೆದುಕೊಂಡು ಬಂದಿದ್ದು, ಈ ಸಂದರ್ಭ ಹಿಂದೂ ಪರ ಸಂಘಟನೆಯ ಯುವಕರು ಅವರನ್ನು ಹಿಂಬಾಲಿಸಿದ್ದನ್ನು ಕಂಡು ಯುವತಿಯರನ್ನು ಅಲ್ಲಿಯೇ ಬಿಟ್ಟು ಯುವಕರು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಗ್ರಾಮದಲ್ಲಿ ನಡೆದಿದೆ. …
-
ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ನಗದು ಹಣ ದೋಚಿರುವ ಘಟನೆ ನಡೆದಿದೆ. ಮುಂಜಾನೆ ಸುಮಾರು 3:45ರ ವೇಳೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೋಲಿಸರು ಆಗಮಿಸಿದ್ದು,ಸಿಸಿ ಕ್ಯಾಮರಾ ಪರಿಶೀಲಿಸಿದ್ದು …
-
ದಕ್ಷಿಣ ಕನ್ನಡ
ಉಪ್ಪಿನಂಗಡಿ : ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾಗಿದ್ದೀರೆಂದು ಮೊಬೈಲ್ ಪಾರ್ಸೆಲ್ | ಅಂಚೆ ಮೂಲಕ ಬಂದ ಪ್ಯಾಕ್ ಓಪನ್ ಮಾಡಿದಾಗ ಇದ್ದಿದ್ದು?
ಇಂದಿನ ಕಾಲ ಹೇಗೆ ಬದಲಾಗಿದೆ ಅಂದರೆ ಒಂದು ವಸ್ತು ಖರೀದಿಸಬೇಕಾದರೂ ಒಮ್ಮೆ ಯೋಚಿಸುವ ಮಟ್ಟಿಗೆ. ಯಾಕೆಂದರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ವಂಚಕರ ಮೋಸದ ಜಾಲ. ಪೇಟೆ ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಿಗೂ ಹಬ್ಬುತ್ತಿದೆ ವಂಚಕರ ತಂಡ. ಹೌದು. ಇಂತಹ ಒಂದು ಮೋಸದ …
-
ಬೆಳ್ತಂಗಡಿ : ತಾಲೂಕಿನ ಉಪ್ಪಿನಂಗಡಿ ಹಾದುಹೋಗುವ ರಸ್ತೆಯ ಕುಪ್ಪೆಟ್ಟಿ ಎಂಬಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಉಳಿ ಗ್ರಾಮದ ನಿವಾಸಿ ಸಫ್ವಾನ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ …
-
ದಕ್ಷಿಣ ಕನ್ನಡ
ನಿನ್ನೆ ತಾನೇ ಜೈಲಿಂದ ಬಿಡುಗಡೆ ಆಗಿದ್ದವ, ನಿನ್ನೆ ಒಂದೇ ದಿನದಲ್ಲಿ 2 ವಾಹನ ಕದ್ದ, ಅದೃಷ್ಟ ಅಡ್ಡಡ್ಡ ಮಲಗಿ ನಿನ್ನೆಯೇ ಸಿಕ್ಕಿ ಬಿದ್ದ !
ಉಪ್ಪಿನಂಗಡಿ: ಪ್ರಕರಣದ ಆರೋಪಿಯಾಗಿದ್ದವ ಜೈಲು ವಾಸ ಮುಗಿದು ಇನ್ನೇನು ಒಳ್ಳೆಯ ರೀತಿಲಿ ಬದುಕು ಕಟ್ಟಿಕೊಳ್ಳಲಿ ಎಂದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ಖದೀಮ, ಹುಟ್ಟು ಗುಣ ಸತ್ತರೂ ಬಿಡುವುದಿಲ್ಲ ಎನ್ನುವ ಹಾಗೆ ಜೈಲಿನಿಂದ ಹೊರಗೆ ಕಾಲಿಡುತ್ತಿದ್ದಂತೆ ಮತ್ತೆ ಕಳವುಗೈದು ಪೋಲಿಸರ ವಶವಾದ …
