ವಿಚಿತ್ರವಾದ ತುಂಡು ತುಂಡು ಬಟ್ಟೆಗಳನ್ನು ಧರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಕಿರುತೆರೆ ನಟಿ ಎಂದರೆ ಉರ್ಫಿ ಜಾಧವ್. ಇದೀಗ ಉರ್ಫಿಯವರು ತಾನು ಸಂಪೂರ್ಣ ಉಡುಗೆ ಯಾಕೆ ಧಸುವುದಿಲ್ಲ ಎಂಬುದರ ಕುರಿತು ನೆಟ್ಟಿಗರು ಬೆಚ್ಚಿ ಬೀಳುವಂತಹ ವಿಷಯವನ್ನು ತೆರೆದಿಟ್ಟಿದ್ದಾರೆ. ಉರ್ಫಿ ಜಾದವ್ …
Urfi javed
-
Breaking Entertainment News KannadaEntertainmentFashionInterestinglatestLatest Health Updates KannadaNewsSocial
ಫ್ಯಾಶನ್ ನಟಿ ಉರ್ಫಿ ಜಾವೇದ್ ರೇಪ್ ಮಾಡಿ ಹತ್ಯೆ ಬೆದರಿಕೆ, ಮುಂಬೈ ವ್ಯಕ್ತಿಯ ಬಂಧನ !
by ಹೊಸಕನ್ನಡby ಹೊಸಕನ್ನಡಮುಂಬೈ: ಕಿರುತೆರೆ ನಟಿ ಉರ್ಫಿ ಜಾವೇದ್ ಅವರಿಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ. ನವೀನ್ ವಾಟ್ಸ್ಆ್ಯಪ್ ಬಳಸಿ ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ. “ಒಂದೆಡೆ ಕಾರ್ಗಿಲ್ನಲ್ಲಿ …
-
Breaking Entertainment News KannadaEntertainmentInterestinglatestNewsSocial
ಪಡ್ಡೆಹುಡುಗರ ಹೃದಯ ಬಡಿತ ಏರಿಸಿದ ಉರ್ಫೀ | ಬಾಲಕರ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ತಾರೆ| ಈ ಬಾಲಕರು ಮಾಡಿದ್ದಾದರೂ ಏನು?
ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಕೆಲವರು ಇದರ ವಿರುದ್ಧ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದಿಯ ಸಲುವಾಗಿ ಎಲ್ಲವನ್ನು ಸಹಿಸಿಕೊಂಡು ಮೌನಕ್ಕೆ ಶರಣಾಗುತ್ತಾರೆ. ಇದೀಗ, ನಟಿ ಉರ್ಫಿ ಜಾವೇದ್ ಅವರು ಕೂಡ ನಿರಂತರವಾಗಿ ಕಿರುಕುಳಕ್ಕೆ …
-
EntertainmentlatestNews
Urfi Javed Video: ತನ್ನ ಮುಖವನ್ನೇ ಕನ್ನಡಿಯಿಂದ ಮುಚ್ಚಿದ ಉರ್ಫಿಯ ಹೊಸ ಲುಕ್ | ಮೈ ಆಯಿತು, ಇನ್ನು ಮುಖಕ್ಕೆ ….!!!
by Mallikaby Mallikaಉರ್ಫಿ ಜಾವೇದ್ ಫ್ಯಾಷನ್ ಐಕಾನ್ ಎಂಬ ಹೆಸರು ಪಡೆದಿದ್ದಾಳೆ. ಅದೆಂತೆಂಥ ಬಟ್ಟೆ ಧರಿಸಿ ಬಂದು ಜನರ ಕಣ್ಮಣ ತಣಿಸುವ ಈಕೆಯ ಪ್ರಯತ್ನ ನಿರಂತರವಾಗಿ ಇದೆ. ಯಾವಾಗಲೂ ತನ್ನ ಹೊಸ ಹೊಸ ನೋಟ, ಬಟ್ಟೆಯಿಂದ ಜನರ ಗಮನಸೆಳೆಯುವ ಉರ್ಫಿ ಹಲವು ಮಂದಿಯ ಕೆಂಗಣ್ಣಿಗೂ …
-
EntertainmentInterestinglatestNews
ಉರ್ಫಿ ಜಾವೇದ್ ಬ್ಲೇಡ್ ರಾಣಿಯಾಗಿ ಪ್ರತ್ಯಕ್ಷ । ಜಾಗ್ರತೆ ಮಾರಾಯ್ತಿ, ವಾಸ್ತು ಜಾಗಕ್ಕೆ ಗೀರಿಕೊಂಡೀತು ಹುಷಾರ್ ಎಂದ ಅಭಿಮಾನಿ !
ರಸಿಕರ ರವಳಿ, ನಮ್ಮ ಜವಳಿ ಖಾತೆಯ ಕೇಂದ್ರ ಸಚಿವೆ ಉರ್ಫಿ ಜಾವೇದ್ ಮೊನ್ನೆ ಸಾರಿ ಉಟ್ಟು ಸುದ್ದಿಯಾದದ್ದು ನೀವು ಕಂಡು ಕೇಳಿರಬಹುದು. ರವಳಿಯ ಭುಜದಲ್ಲಿ ರವಿಕೆ ನಿಲ್ಲಲು ರೊಳ್ಳೆ ತೆಗೆಯುತ್ತಿತ್ತು. ಅದಕ್ಕಾಗಿಯೇ, ಕುಬುಸ ಸಾವಾಸ ಬೇಡ ಎಂದು ಆಕೆ ಕೇವಲ ಒಳ …
-
Breaking Entertainment News KannadaEntertainmentlatestNews
ಉರ್ಫಿ ಜಾವೇದ್ ಳ ಹೊಸ ‘ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ‘
ಕೇವಲ ನೋಡಲು ಮಾತ್ರ !!ಈ ಸಲ ನಮ್ಮದೊಂದು ವಿನೂತನ ಪ್ರತಿಭಟನೆ. ವಾರ ವಾರ ಅವ್ಳು ಉರ್ಫಿ ಹೊಸ ಗೆಟ್ ಅಪ್ ಅಲ್ಲಿ ಬರ್ತಿದ್ದಾಳೆ, ನಾವು ಕೂಡ ಅದಕ್ಕೆ ಒಂದಿಷ್ಟು ಬಣ್ಣ-ರುಚಿ ಮತ್ತು ಕುತೂಹಲ ಬೆರೆಸಿ ನಿಮಗೆ ನಿಯತ್ತಾಗಿ ಕೊಡ್ತಾನೆ ಬರ್ತಿದ್ದೇವೆ. ಈ ಸಲ ಅವಳ ಫೋಟೋ …
-
EntertainmentInterestinglatestNews
ಹಾಕಿರೋ ಶರಟು ತೆಗೆದಿಟ್ಟು, ಪ್ಯಾಂಟಿನ ಶಟರ್ ಕೆಳ ಬಿಟ್ಟು ಬಂದಾಳೆ ನೋಡಿ ಉರ್ಫಿ
ಉರ್ಫಿ ಈಸ್ ಬ್ಯಾಕ್. ಹಾಗೆ ಬರುವಾಗ ಫ್ರಂಟ್ ತೆರೆದಿಟ್ಟು ಬಂದಿದ್ದಾಳೆ. ಪ್ರತಿ ಸಲ ಉರ್ಫಿ ಪ್ರತ್ಯಕ್ಷ ವಾದಾಗಲೂ ಏನಾದರೂ ಹೊಸತೊಂದು ಕಾಸ್ತ್ಯೂಮ್ ಡಿಸೈನ್ ಮಾಡಿಕೊಂಡು ಕ್ಯಾಮರಾ ಮುಂದೆ ಪೋಸ್ ಕೊಡುವುದು ಸಾಮಾನ್ಯ. ಈ ಸಲ ಮತ್ತೆ ಬಂದಿದ್ದಾಳೆ : ಮತ್ತೆ ಅದೇ …
-
Breaking Entertainment News KannadaEntertainmentlatest
ಉರ್ಫಿ ಅಂದರೆ “ಫ್ಲವರ್” ಅಂದ್ಕೊಂಡ್ರಾ? “ಫೈರ್”….!!!
ನಟಿ ಉರ್ಫಿ ಜಾವೇದ್ ಮಾಡದ ಅವತಾರಗಳಿಲ್ಲ. ಎಲ್ಲಾ ಬಗೆಯ ಬಟ್ಟೆಗಳನ್ನು ಇವಳು ಟ್ರೈ ಮಾಡಿದ್ದಾಳೆ ಅಂತ ಹೇಳಬಹುದು. ಬಗೆ ಬಗೆಯ ಬಟ್ಟೆ ಧರಿಸಿಕೊಂಡು ಬಂದು ಪಾಪರಾಜಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವುದೇ ಈ ನಟಿಯ ದೊಡ್ಡ ಟ್ಯಾಲೆಂಟ್ ಆದಂತಿದೆ. ಸೋಶಿಯಲ್ ಮೀಡಿಯಾದಲ್ಲಂತೂ …
-
Latest Health Updates Kannada
20 ಕೆಜಿ ತೂಕದ ಗ್ಲಾಸ್ ಬಟ್ಟೆ ಹಾಕಿಕೊಂಡು ಪಾರ್ಟಿ ಮಾಡಿದ ಉರ್ಫಿ | ಎಲ್ಲಾ ಪೀಸ್ ಪೀಸ್ ಎಂದ ನೆಟ್ಟಿಗರು
ತನ್ನ ವಿಚಿತ್ರ ಸ್ಟೈಲಿಶ್ ಬಟ್ಟೆಗಳಿಂದಲೇ ಭಾರೀ ಸಂಚಲನವನ್ನು ಮೂಡಿಸುವ ಉರ್ಫಿ ಜಾವೇದ್, ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಸ್ ಬಟ್ಟೆ ಧರಿಸಿಕೊಂಡು ಇನ್ಸ್ಟಾಗ್ರಾಂ ನಲ್ಲಿ 3 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಯಲ್ಲಿ ಉರ್ಫಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಮುಂಬೈನ ಒಂದು ಕ್ಲಬ್ …
-
Entertainment
ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರು…ಉರ್ಫಿ ನ್ಯೂ ಹಾಟ್ ಲುಕ್ !!!
by Mallikaby Mallikaಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಯಾಕೆ ಎಂದು ಗೊತ್ತಿಲ್ಲ, ಈಕೆಗೆ ಬಟ್ಟೆ ಇಷ್ಟವಿಲ್ಲವೋ, ಅಥವಾ ಬಟ್ಟೆ ಈಕೆಯ ಮೈಯಲ್ಲಿ ನಿಲ್ಲುವುದಿಲ್ಲವೋ…ಇದಕ್ಕೆ ಉರ್ಫಿನೇ ಉತ್ತರ ಕೊಡಬೇಕು. ಹಾಗಾಗಿಯೇ ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. …
