Stock Market: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump) ಭಾರತ(India) ಸೇರಿದಂತೆ ಹಲವು ದೇಶಗಳ ಮೇಲೆ ಪರಸ್ಪರ ಸುಂಕ(Tax) ವಿಧಿಸಲು ನಿರ್ಧರಿಸಿರುವ ಮುನ್ನಾದಿನವಾದ ಮಂಗಳವಾರ ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಭಾರಿ ಕುಸಿತವನ್ನು ಕಂಡಿವೆ.
Tag:
