ತುಪ್ಪವು ಭಾರತೀಯ ಅಡುಗೆ ಮನೆಯ ಪ್ರಮುಖ ಭಾಗ ಆಗಿದೆ. ತುಪ್ಪಕ್ಕೆ ಆದ್ಯತೆ ನೀಡದ ಯಾವುದೇ ಮನೆ ಇಲ್ಲ ಎಂದರೆ ಅತಿಶಯೋಕ್ತಿಯಾಗದು.ಅಷ್ಟರ ಮಟ್ಟಿಗೆ ಭಾರತದಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತದೆ. ತುಪ್ಪ ರುಚಿ ಮಾತ್ರವಲ್ಲದೇ, ಅದರ ಪರಿಮಳ ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ. …
Tag:
