‘ಮದುವೆ’ ಅನ್ನೋ ಮೂರು ಅಕ್ಷರದ ಪದ ಎರಡು ಸಂಬಂಧಗಳನ್ನು ಬೆಸೆಯುವ ಶುಭಕಾರ್ಯ. ಆದರೆ ಈಗ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಮದುವೆಯನ್ನೇ ನಿಲ್ಲಿಸುತ್ತಾರೆ. ಇಂದಿನವರಿಗೆ, ಮುಂಚಿನವರಂತೆ ತಾಳ್ಮೆ, ಸಮಾಧಾನ ಇಲ್ಲವೇ ಇಲ್ಲಾ. ಕೆಲವೊಂದು ಗಂಭೀರ ಕಾರಣಗಳಿಗೆ ಮದುವೆಯನ್ನು ನಿಲ್ಲಿಸಿದರೆ ಕೆಲವೊಂದು ತೀರಾ …
Tag:
