Intresting Video: ಇತ್ತೀಚಿಗೆ ಚಳಿಯಲ್ಲಿ ಹಾಸಿಗೆಯಿಂದ ಕೆಳಗಿಯಲು ಪರದಾಡುವವರು ಅದೆಷ್ಟೋ ಮಂದಿಯಿದ್ದಾರೆ ಎಂದರೆ ತಪ್ಪಾಗದು. ಈ ಚಳಿಗೆ ಪ್ರಾಣಿ ಪಕ್ಷಿಗಳು ಕೂಡ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಳಿಯಿಂದ(Winter)ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ(Uttar Pradesh)ಕಾಲ್ಪುರದಲ್ಲಿ ಕೋತಿಯೊಂದು ಪೊಲೀಸ್ ಠಾಣೆಗೆ ಬಂದ ಅಪರೂಪದ ಘಟನೆ …
Tag:
