Monkey Viral Video: ಕೋತಿಗಳು ಮಾಡುವ ಚೇಷ್ಟೆ ಒಂದಲ್ಲ ಎರಡಲ್ಲಾ. ಅವುಗಳ ಚೇಷ್ಟೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Monkey Viral Video) ಆಗುತ್ತಿರುತ್ತವೆ. ಅಂತೆಯೇ ಇಲ್ಲೊಂದು ಕೋತಿ ವಕೀಲರ ಕಚೇರಿಗೆ ಬಂದು ಅಲ್ಲಿನ ಮೇಜಿನ ಮೇಲೆ ಕುಳಿತು ಒಂದೊಂದೆ …
Uttar Pradesh
-
NationalNews
Uttar Pradesh: ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕಿ – ಮರುದಿನ ನಡೆಯಿತು ನಡೆಯಬಾರದ್ದು !!
by ವಿದ್ಯಾ ಗೌಡby ವಿದ್ಯಾ ಗೌಡUttar Pradesh: ಶಿಕ್ಷಕಿ ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿ ತನ್ನೊಂದಿಗೆ ಸೆಕ್ಸ್ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಉನ್ನಾವೋ ಮೂಲದವರು ಎಂದು ಹೇಳಲಾಗಿದೆ. ಈತ ಕಾನ್ಪುರದ ಕಂಟೋನ್ಮೆಂಟ್ ಪ್ರದೇಶದ ಶಾಲೆಯೊಂದರಲ್ಲಿ 10ನೇ …
-
latestNationalNews
Women constable: ಈ ಮಹಿಳಾ ಕಾನ್ಸ್ಟೆಬಲ್ಗಳಿಗೆ ಭರ್ಜರಿ ಗುಡ್ ನ್ಯೂಸ್- ಎಲ್ಲರಿಗೂ ಸ್ಕೂಟರ್ ನೀಡಲು ಮುಂದಾದ ರಾಜ್ಯ ಸರ್ಕಾರ
by ಕಾವ್ಯ ವಾಣಿby ಕಾವ್ಯ ವಾಣಿWomen constable: ಪಿಂಕ್ ಬೂತ್ಗಳನ್ನು ಸ್ಥಾಪಿಸಲು ಮತ್ತು ಸೇಫ್ ಸಿಟಿ ಯೋಜನೆಯಡಿ ಎಲ್ಲಾ 10,417 ಮಹಿಳಾ ಬೀಟ್ಗಳಿಗೆ ಪಿಂಕ್ ಸ್ಕೂಟರ್ಗಳನ್ನು ಒದಗಿಸಲು ಚಿಂತನೆ ನಡೆಸಿದೆ.
-
latestNationalNews
Double Murder: ಇಬ್ಬರು ಪುಟ್ಟ ತಂಗಿಯರ ರುಂಡ ಚೆಂಡಾಡಿದ 18ರ ಅಕ್ಕ !! ಅಯ್ಯೋ ದೇವ್ರೇ.. ಏನಿದು ಹೇಯ ಕೃತ್ಯ ?!
6 ಮತ್ತು 4 ವರ್ಷ ವಯಸ್ಸಿನ ಇಬ್ಬರು ತಂಗಿಯರನ್ನು ಕೊಂದು (Double Murder) ಅವರ ತಲೆ ಕತ್ತರಿಸಿ (beheading) ಬೇರೆ ರೂಮಿನಲ್ಲಿ ಬಚ್ಚಿಟ್ಟ ಹೇಯ ಕೃತ್ಯ ವರದಿಯಾಗಿದೆ.
-
latestNews
Crime News: ಪ್ರಿಯಕರನನ್ನು ಭೇಟಿಯಾಗದಂತೆ ತಡೆದ ತಾಯಿ! ಸಿಟ್ಟುಗೊಂಡ 16 ವರ್ಷದ ಬಾಲಕಿ ಏನು ಮಾಡಿದಳು ಗೊತ್ತೇ? ನೀವು ಏನು ಊಹಿಸಿದರೋ ಅದಲ್ಲ, ಆದದ್ದೇ ಬೇರೆ….
by Mallikaby Mallikaತನ್ನ ಬಾಯ್ಫ್ರೆಂಡ್ನೊಂದಿಗೆ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು 16ವರ್ಷದ ಮಗಳೋರ್ವಳು ಚಹಾದಲ್ಲಿ ವಿಷ ಬೆರೆಸಿ ತನ್ನ ಹೆತ್ತಮ್ಮನಿಗೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ತನ್ನ ಬಾಯ್ಫ್ರೆಂಡ್ನನ್ನು ಭೇಟಿಯಾಗಿ ತಾಯಿ ತಡೆದಿದ್ದೇ ಈ ಎಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬಾಲಕಿಯ …
-
latestNationalNews
Shocking News: ಶಿಕ್ಷಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಶಾಲಾ ವಿದ್ಯಾರ್ಥಿಗಳು : ಆಸ್ಪತ್ರೆಗೆ ದಾಖಲು!
ಆಗ್ರಾದ( Agra)ಖಂದೌಲಿ ಪ್ರದೇಶದಲ್ಲಿ ವಿದ್ಯಾರ್ಥಿಗಳಿಬ್ಬರು ಶಿಕ್ಷಕನ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
-
Karnataka State Politics UpdatesNationalNews
Yogi adityanath: ‘ಸನಾತನ’ ಅನ್ನೋದು ಮಾತ್ರ ಧರ್ಮ, ಉಳಿದವೆಲ್ಲಾ….. !! ಅಚ್ಚರಿಯ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್
ಚರ್ಚೆಗಳ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಹಿಂದೂ ಧರ್ಮದ ಯೋಗಿ ಆದಿತ್ಯನಾಥ್(Yogi adityanath) ಅವರ ಅಚ್ಚರಿ ಹೇಳಿಕೆ ಒಂದನ್ನು ನೀಡಿದ್ದಾರೆ.
-
News
Crime News: 4 ವರ್ಷಗಳಿಂದ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿರುವ ಪಾಪಿ ತಂದೆ !! ಹೆಡೆಮುರಿ ಕಟ್ಟಿದ ಪೊಲೀಸರು!
ಉತ್ತರ ಪ್ರದೇಶದಲ್ಲಿ (Uttar Pradesh) ತಂದೆಯೇ ತನ್ನ ಇಬ್ಬರು ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ (Physical Abuse) ಎಸಗುತ್ತಿದ್ದ ಹೇಯ ಕೃತ್ಯ ಮುನ್ನಲೆಗೆ ಬಂದಿದೆ.
-
latestNationalNews
ಪಾರ್ಕಿನಲ್ಲಿ ಜೊತೆಯಾದ ಜೋಡಿ; ಬೆದರಿಸಿ, ಹಣ ಕಿತ್ತು ಮಂಚಕ್ಕೆ ಕರೆದ ಪೋಲೀಸರು !!
by ಕಾವ್ಯ ವಾಣಿby ಕಾವ್ಯ ವಾಣಿUttar Pradesh:ಸಂತ್ರಸ್ತ ಜೋಡಿಗೆ ಸುಮಾರು ಮೂರು ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಪೇಟಿಎಂನಲ್ಲಿ ಅಧಿಕಾರಿಗೆ 1,000 ರೂ ಪಾವತಿಸಿದ ನಂತರ ಸ್ಥಳದಿಂದ ತೆರಳಿದರು.
-
latestNationalNews
ಮತ್ತೊಂದು ಕಪಾಳಮೋಕ್ಷ ಪ್ರಕರಣ; ಹಿಂದೂ ಬಾಲಕನಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ಬಾಲಕನಿಗೆ ಹೇಳಿದ ಶಿಕ್ಷಕಿ; ಶಿಕ್ಷಕಿ ಅರೆಸ್ಟ್!!!
by Mallikaby Mallikaಹಿಂದೂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕಿಯೋರ್ವರು ಆದೇಶ ನೀಡಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ರಶ್ನೆಗೆ ಉತ್ತರಿಸಿಲ್ಲ ಎಂಬ ಕಾರಣಕ್ಕೆ ಈ ರೀತಿ ನಡೆದಿದೆ ಎಂದು ಹೇಳಲಾಗಿದೆ.
