ಭಾರತದಲ್ಲಿ ಈ ವಿಶೇಷವಾದ ಮರ ಇರುವುದು ಒಂದೇ ಎಂಬುದು ಮತ್ತೊಂದು ಅಚ್ಚರಿ. ಅಷ್ಟಕ್ಕೂ ಈ ಒಂದೇ ಮರದಲ್ಲಿ ಬರೋಬ್ಬರಿ 300ಕ್ಕೂ(300 variety) ಹೆಚ್ಚು ಬಗೆಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತದೆ.
Uttar Pradesh
-
ಉತ್ತರ ಪ್ರದೇಶದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಹಬ್ಬದ (Holi 2023)ಸಂದರ್ಭದಲ್ಲಿ ಬಣ್ಣಗಳಿಂದ ಕಾಪಾಡುವ ನಿಟ್ಟಿನಲ್ಲಿ ಕಪ್ಪು ಟಾರ್ಪಲಿನ್ನಿಂದ ಮುಚ್ಚಲಾಗಿದೆ.
-
latestNews
Uttar Pradesh: ಐವರು ಮಕ್ಕಳಿದ್ದರೂ, ಕೋಟಿಗಟ್ಟಲೆ ಆಸ್ತಿಯನ್ನು UP ಸರ್ಕಾರಕ್ಕೆ ಕೊಟ್ಟ ವೃದ್ಧ! ಅಷ್ಟಕ್ಕೂ ವಿಲ್ ನಲ್ಲಿ ಏನಿದೆ ಗೊತ್ತಾ?
by ಹೊಸಕನ್ನಡby ಹೊಸಕನ್ನಡವೃದ್ಧನೊಬ್ಬ ತನಗೆ 5 ಜನ ಮಕ್ಕಳಿದ್ದರೂ ಕೂಡ ತನ್ನ ಪಾಲಿನ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
-
InterestingNews
Robbery Case : ವರನ ಮನೆಯವರಿಗೆ ಅಮಲು ಪದಾರ್ಥ ನೀಡಿ ಪರಾರಿಯಾದ ಕಿಲಾಡಿ ವಧು ! ಕಾರಣ ಕೇಳಿದರೆ ಖಂಡಿತ ಬೆಚ್ಚಿಬೀಳ್ತೀರ
by ವಿದ್ಯಾ ಗೌಡby ವಿದ್ಯಾ ಗೌಡಸಿನಿಮಾದಲ್ಲಿ, ಮದುವೆ ಹೆಣ್ಣು ವರನಿಗೆ ಅಮಲು ಪದಾರ್ಥ ನೀಡಿ, ಮದುವೆ ಮನೆಯಿಂದ ಓಡಿ ಹೋಗೋದು ಇವೆಲ್ಲಾ ನೀವು ನೋಡಿರುತ್ತಿರಾ. ಇತ್ತೀಚೆಗೆ ವರನಿಗೆ ಕೈಕೊಟ್ಟು ವಧು ಮದುವೆ ಮನೆಯಿಂದ ಎಸ್ಕೇಪ್ ಆಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲಿ ಕಿಲಾಡಿ ವಧುವೊಬ್ಬಳು ವರನ ಮನೆಯವರಿಗೆಲ್ಲಾ ಅಮಲು …
-
Karnataka State Politics UpdateslatestNationalNews
Ajam Khan disqualified: ಉತ್ತರ ಪ್ರದೇಶ ವಿಧಾನಸಭೆಯಿಂದ ವಿವಾದಾತ್ಮಕ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಖಾನ್ ಅನರ್ಹ !
ಉತ್ತರ ಪ್ರದೇಶದ ರಾಮ್ಪುರ ಜಿಲ್ಲೆಯ ಸ್ವರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ(ಎಸ್ಪಿ) ಶಾಸಕ ಅಬ್ದುಲ್ಲಾ ಅಜಮ್ ಖಾನ್ (Ajam Khan) ಅವರನ್ನು ರಾಜ್ಯ ವಿಧಾನಸಭೆಯ ಸದಸ್ಯತ್ವದಿಂದ ಬುಧವಾರ ಅನರ್ಹಗೊಳಿಸಲಾಗಿದೆ. (Azam Khan’s son Abdullah disqualified from UP Assembly) ಹಿರಿಯ ಎಸ್ಪಿ …
-
latestNationalNews
ಮಗಳ ವ್ಯಾನಿಟಿ ಬ್ಯಾಗ್ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ | ಬೈದು ಬುದ್ಧಿ ಹೇಳಬೇಕಾದ ಅಪ್ಪ-ಅಮ್ಮ, ಆಸಿಡ್ ಸುರಿದು ಮಗಳನ್ನು ಕೊಂದೇ ಬಿಟ್ಟರು!
by ಹೊಸಕನ್ನಡby ಹೊಸಕನ್ನಡಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳುತ್ತಾರೆ. ಹೌದು, ತಂದೆ ತಾಯಿಯರಿಗೆ ತಮ್ಮ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಮಕ್ಕಳು ಹೇಗೇ ಇರಲಿ, ಏನೇ ತಪ್ಪು ಮಾಡಲಿ ಅವರಿಗೆ ಮಾತ್ರ ಮಕ್ಕಳ ಮೇಲಿನ ಪ್ರೀತಿ ಸ್ವಲ್ಪವೂ ಕಡಿಮೆಯಾಗದು. ಕೋಪ ಬಂದಾಗ ನಾಲ್ಕು ಪೆಟ್ಟು …
-
News
ಕೋರ್ಟ್ ಆವರಣಕ್ಕೆ ನುಗ್ಗಿದ ಚಿರತೆ ! ಆರು ಮಂದಿ ಮೇಲೆ ದಾಳಿ, ಇಬ್ಬರ ಸ್ಥಿತಿ ಗಂಭೀರ!
by ಕಾವ್ಯ ವಾಣಿby ಕಾವ್ಯ ವಾಣಿಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಚಿರತೆ ಸಿಕ್ಕ ಸಿಕ್ಕವರ ಮೇಲೆಲ್ಲಾ ದಾಳಿ ನಡೆಸಿದೆ. ಈ ಪರಿಣಾಮ ಹಲವರು ಗಾಯಗೊಂಡಿದ್ದು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಚಿರತೆ ಸೆರೆಯಲ್ಲಿ ಯಶಸ್ವಿಯಾಗಿದ್ದಾರೆ. …
-
latestNationalNews
ಅನುಮಾನ ಪಟ್ಟು ಪತ್ನಿಯನ್ನು ಕೊಂದು ಹೊಲದಲ್ಲಿ ಹೂತ ಪಾಪಿ ಪತಿ ! ಅನುಮಾನ ಬಾರದಿರಲೆಂದು ಉಪ್ಪು ಹಾಕಿ ತರಕಾರಿ ಬೆಳೆದ!
by ಹೊಸಕನ್ನಡby ಹೊಸಕನ್ನಡಸಂಸಾರಗಳಲ್ಲಿ ಕಲಹಗಳಿರುವುದು ಸಾಮಾನ್ಯ. ಅದು ಸ್ವಲ್ಪದರಲ್ಲೇ ಬಗೆಹರಿದುಬಿಡುತ್ತದೆ. ಆದರೆ ಈ ಅನುಮಾನ ಎಂಬ ಭೂತ ಇದೆಯಲ್ಲ, ಇದೇನಾದರೂ ಅನ್ಯೋನ್ಯ ದಂಪತಿಗಳ ನಡುವೆ ಸುಳಿಯಿತು ಎಂದರೆ ಅದರಷ್ಟು ದುರಂತ ಮತ್ತೊಂದಿಲ್ಲ. ಯಾಕೆಂದರೆ ಇತ್ತೀಚೆಗಂತೂ ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಷ್ಟೋ ಸುಂದರ …
-
Latest Health Updates KannadaNews
Viral Marriage : ವಧುವನ್ನು ನೋಡಲು ಕೋಣೆಗೆ ಬಂದ ವರ | ಅಷ್ಟೇ ಮದುವೆ ಕ್ಯಾನ್ಸಲ್ ! ಅಷ್ಟಕ್ಕೂ ಆತ ಕಂಡಿದ್ದೇನು?
by ಕಾವ್ಯ ವಾಣಿby ಕಾವ್ಯ ವಾಣಿಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ. ಮದುವೆ ಮನೆ ಅಂದ್ರೆ ಅಲ್ಲಿ ಎಲ್ಲರೂ ಸಖತ್ …
-
News
ಬೆಕ್ಕನ್ನು ಕದ್ದಿದ್ದಾರೆಂದು ನೆರೆಮನೆಯವರ ಮೇಲೆ ಸಂಶಯ ಪಟ್ಟ ಆಸಾಮಿ! ಕೋಪಗೊಂಡ ಈತ ಅವರು ಸಾಕಿದ ಪಾರಿವಾಳಿಗೆ ವಿಷ ಉಣಿಸಿಬಿಟ್ಟ!
by ಹೊಸಕನ್ನಡby ಹೊಸಕನ್ನಡಸಾಮಾನ್ಯವಾಗಿ ಹೆಚ್ಚಿನವರು ಮನೆಗಳಲ್ಲಿ ನಾಯಿ, ಬೆಕ್ಕು ಗಳನ್ನು ಸಾಕಿರುತ್ತಾರೆ. ಇನ್ನೂ ಕೆಲವರು ಇವುಗಳೊಂದಿಗೆ ಪಾರಿವಾಳ, ಗಿಳಿ, ಕೋಳಿ, ಬಾತುಕೋಳಿಗಳಂತಹ ಕೆಲವು ಪಕ್ಷಿಗಳನ್ನು ಸಾಕಿರುತ್ತಾರೆ. ನಾವು ಪ್ರೀತಿಯಿಂದ ಸಾಕಿದಂತಹ ಈ ಪ್ರಾಣಿ, ಪಕ್ಷಿಗಳು ಕಾಣೆಯಾದಾಗ ಅಥವಾ ಅವುಗಳಿಗೇನಾದರೂ ತೊಂದರೆಯಾದಾಗ ನಮಗೆ ತುಂಬಾ ನೋವಾಗುತ್ತದೆ. …
