Woman Elopes: ಉತ್ತರ ಪ್ರದೇಶದ ಮೀರತ್ನಲ್ಲಿ ಗಂಡ ತೆಗೆಯಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆ ಮೈದಯನನೊಂದಿಗೆ ಓಡಿ ಹೋಗಿದ್ದಾಳೆ.
Uttar Pradesh
-
News
Maha Kumba Mela: ಕುಂಭಮೇಳ: ಸಿಎಂ ಯೋಗಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸಿದ್ಧತೆ ನಡೆದಿತ್ತು – ಅಖಿಲೇಶ್ ಯಾದವ್
Maha Kumba Mela: ಉತ್ತರ ಪ್ರದೇಶದ(UP) ಪ್ರಯಾಗ್ರಾಜ್ನಲ್ಲಿ(Prayag Raj) ಆಯೋಜಿಸಲಾದ ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಎಸ್ಪಿ(SP) ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), “ಬಿಜೆಪಿ ಇದನ್ನು ರಾಜಕೀಯ ಕುಂಭವನ್ನಾಗಿ ಮಾಡಲು ಬಯಸಿತ್ತು” ಎಂದು ಹೇಳಿದ್ದಾರೆ.
-
Crime
Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ; ಸಿಗರೇಟ್ನಿಂದ ಖಾಸಗಿ ಭಾಗ ಸುಟ್ಟು ವಿಕೃತಿ!
Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಗಳಿಗೆ ಸಿಗರೇಟ್ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ರಾಂಪುರ್ನಲ್ಲಿ ನಡೆದಿದೆ.
-
Astrology
Uttar pradesh: ಪತ್ನಿ ಸಾವಿನ ನೋವಿನಿಂದ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಪತಿ!
by ಕಾವ್ಯ ವಾಣಿby ಕಾವ್ಯ ವಾಣಿUttar pradesh: ಪತ್ನಿಯ ಸಾವಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಪತಿಯೊಬ್ಬ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿರುವಂತಹ ಶಾಕಿಂಗ್ ಘಟನೆ ಉತ್ತರ ಪ್ರದೇಶದ (Uttar pradesh) ಬುದೌನ್ ಬಿನೌರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
-
Heart Attack: 25 ನೇ ವಾರ್ಷಿಕೋತ್ಸವದಲ್ಲಿ ವ್ಯಕ್ತಿಯೊಬ್ಬರು ಪತ್ನಿ ಜೊತೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
-
BJP Party: ವರದಿಯ ಪ್ರಕಾರ, ಈ ತಿಂಗಳು ಬಿಜೆಪಿಯು(BJP) ಹೊಸ ಅಧ್ಯಕ್ಷರನ್ನು(President) ಆಯ್ಕೆ ಮಾಡುವ ಸಾಧ್ಯತೆಯಿದೆ.
-
News
Uttar pradesh: ಸಲಿಂಗ ಪ್ರೇಮ ಪ್ರಕರಣ: ಮನೆಯವರನ್ನು ಧಿಕ್ಕರಿಸಿ ಮದುವೆಯಾದ ಸುಂದರ ಲೆಸ್ಬಿಯನ್ ಹುಡುಗಿಯರ ಪತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿUttar pradesh: ಉತ್ತರ ಪ್ರದೇಶದ (Uttar pradesh) ಚಂದೌಲಿ ಜಿಲ್ಲೆಯ ಮುಘಲ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಎರಡು ವಿಭಿನ್ನ ಜಾತಿಗೆ ಸೇರಿದ ಹುಡುಗಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
-
News
Shocking case: ಸಿಸೇರಿಯನ್ ಆಗಿ 17 ವರ್ಷಗಳೇ ಕಳೆದಿದೆ: ಮಹಿಳೆಯ ಹೊಟ್ಟೆಯಲ್ಲಿ ಈಗ ಪತ್ತೆಯಾಯ್ತು ಕತ್ತರಿ
by ಹೊಸಕನ್ನಡby ಹೊಸಕನ್ನಡShocking case: ಉತ್ತರ ಪ್ರದೇಶದ(UP) ಲಕ್ಕೋದ ನರ್ಸಿಂಗ್ ಹೋಂನಲ್ಲಿ ಸಿಸೇರಿಯನ್ಗೆ(cesarean ) ಒಳಗಾದ 17 ವರ್ಷಗಳ ನಂತರ ಮಹಿಳೆಯ ಹೊಟ್ಟೆಯೊಳಗೆ(Stomach) ಶಸ್ತ್ರಚಿಕಿತ್ಸಾ ಕತ್ತರಿ ಪತ್ತೆಯಾಗಿದೆ.
-
UP: ಹಣಗಳಿಸುವ ಆಸೆಯನ್ನು ಹುಟ್ಟಿಸಿ, ಯುವತಿಯರನ್ನು ಬೆತ್ತಲೆ ಗೊಳಿಸಿ ತಾಂತ್ರಿಕ ಪೂಜೆ ನಡೆಸುತ್ತಿದ್ದ ಅಘಾತಕಾರಿ ಪ್ರಕರಣ ಒಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 14 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
-
Ramzan: ಈದ್-ಉಲ್-ಫಿತರ್ ಮತ್ತು ರಂಜಾನ್ ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಮೀರತ್ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ.
