ಮಂಗಳೂರು : ಫೆಬ್ರವರಿ 14ರಂದು ಆಚರಿಸುವ ಪ್ರೇಮಿಗಳ ದಿನಾಚರಣೆಗೆ ಭಜರಂಗದಳವು ವಿರೋಧ ವ್ಯಕ್ತಪಡಿಸಿದ್ದು ಈ ದಿನಾಚರಣೆಗೆ ಪ್ರೇರೇಪಿಸುವ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿಯವರಿಗೆ ಮನವಿ ಸಲ್ಲಿಸಿದೆ. ಭಾರತ ದೇಶವು ವಿಶಿಷ್ಟವಾದ ಸಂಸ್ಕೃತಿ ಸಂಸ್ಕಾರವನ್ನು ಹೊಂದಿದ ಪುಣ್ಯಭೂಮಿಯಾಗಿದ್ದು ನಮ್ಮ ಸಂಸ್ಕೃತಿ ಆಚರಣೆಗಳು …
Tag:
