School Holiday: ಫೆ.14ರಂದು ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತದೆ. ಈ ದಿನದಂದು ಪ್ರೇಮಿಗಳು ಆಚರಣೆ ಮಾಡುವುದು ಹೆಚ್ಚು. ಈ ವರ್ಷ ಫೆ.14ರಂದು( School Holiday)ಸರಸ್ವತಿ ಪೂಜೆ ಎಂದು, ವಸಂತ ಪಂಚಮಿಯು ಸಹ ಬಂದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವಸಂತ ಪಂಚಮಿಗೆ ಬಹಳ ಮಹತ್ವ …
Valentines Day
-
EntertainmentInterestinglatest
Valentines Day Gift: ಪ್ರೇಮಿಗಳ ದಿನಕ್ಕೆ ಪಿವಿಆರ್-ಐನಾಕ್ಸ್ ಯಿಂದ ಸಿಕ್ತು ಭರ್ಜರಿ ಗಿಫ್ಟ್!!
ಸ್ಯಾಂಡಲ್ ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್ ಸಿನಿಮಾಗಳು ಮತ್ತೆ ರೀ ರಿಲೀಸ್ ಆಗುತ್ತಿವೆ. ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈ ಚಿತ್ರಗಳನ್ನು ನೋಡಬಹುದಾಗಿದೆ .ಒಂದು ವಾರಗಳ ಕಾಲ ಈ ಆಫರ್ ಇರಲಿದ್ದು ಟಿಕೆಟ್ ದರ ಕೂಡ 112 …
-
ಬೆಂಗಳೂರಿನಲ್ಲಿ ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ನೀವು ಊಹಿಸಿದಂತೆ ಪ್ರೇಮಿಗಳ ದಿನಾಚರಣೆ ಕಾರಣಕ್ಕೆ ಅಲ್ಲ. ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು …
-
Interestinglatest
Amazon Valentine’s day offers | ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ನಲ್ಲಿ ನಿಮಗೆ ದೊರೆಯಲಿದೆ ಕಡಿಮೆ ಬೆಲೆಗೆ ಈ ಫೋನ್ ಗಳು!
ಇ-ಕಾಮರ್ಸ್ ದೈತ್ಯ ಅಮೆಜಾನ್ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷ ದಿನಕ್ಕೆ ಬಂಪರ್ ಆಫರ್ ನೀಡುವ ಮೂಲಕ ಮತ್ತಷ್ಟು ಗಮನಸೆಳೆಯುತ್ತಿದೆ. ಅದರಂತೆ ಇದೀಗ ಪ್ರೇಮಿಗಳ ದಿನದ ಹಿನ್ನೆಲೆ ಅಮೆಜಾನ್ …
-
InternationallatestNews
ವ್ಯಾಲೆಂಟೈನ್ ಡೇಗೂ ಮುನ್ನ ವಿಚ್ಛೇದನ ನೀಡಿದ ಮಹಿಳಾ ಆಂಕರ್ ! ಲೈವ್ ಟಿವಿಯಲ್ಲಿ ಪತಿಗೆ ಆಘಾತ ನೀಡಿದ ಪತ್ನಿ
by Mallikaby Mallikaಟಿವಿ ಸುದ್ದಿ ವಾಹಿನಿಗಳು ನೀಡುವ ಸುದ್ದಿಗಳು ಮನೆ ಮನೆ ತಲುಪುತ್ತಿದೆ. ಹಾಗೆನೇ ಈ ಟಿವಿ ವಾಹಿನಿಯ ಸುದ್ದಿಯನ್ನು ಓದುವ ಆಂಕರ್ಗಳು ಕೂಡಾ ಬಹಳ ಚರ್ಚೆಯಲ್ಲಿರುತ್ತಾರೆ. ತಮ್ಮ ವಿಧವಿಧವಾದ ಶೈಲಿಯ ಓದುಗಾರಿಕೆಯಿಂದ ಕೆಲವರು ಮಿಂಚಿದರೆ, ಕೆಲವರು ತಮ್ಮ ವೈಯಕ್ತಿಕ ಸುದ್ದಿಗಳಿಂದ ಸುದ್ದಿಯಲ್ಲಿರುತ್ತಾರೆ. ಅಂತಹ …
-
latestNews
ಪ್ರೇಮಿಗಳೇ ನಿಮಗಿದೋ ಗುಡ್ ನ್ಯೂಸ್ ! ಕೌ ಹಗ್ ಡೇ ಕ್ಯಾನ್ಸಲ್, ಸಿಕ್ತು ವ್ಯಾಲಂಟೈನ್ಸ್ ಡೇಗೆ ಗ್ರೀನ್ ಸಿಗ್ನಲ್!!
by ಹೊಸಕನ್ನಡby ಹೊಸಕನ್ನಡಪ್ರೇಮಿಗಳೆ ನಿಮಗೊಂದು ಸಂತಸದ ಸುದ್ದಿ! ನಿಮ್ಮ ದಿನವನ್ನು ನೀವೀಗ ಮತ್ತೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೀರಿ. ಫೆಬ್ರವರಿ 14ರಂದು ನೀವು ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳಬಹುದು. ಯಾಕೆಂದರೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ‘ಅಪ್ಪಿಕೋ ದನ – Cow Hug Day ಆಚರಿಸಲು ಕರೆ …
-
BusinessTechnology
ನಿಮ್ಮವರನ್ನು ಖುಷಿ ಪಡಿಸಲು ಸುವರ್ಣ ಅವಕಾಶ | ಫ್ಲಿಪ್ಕಾರ್ಟ್ನಲ್ಲಿ ವಾಲೆಂಟೈನ್ಸ್ ಡೇ ವಿಶೇಷ ಸೇಲ್
by ಕಾವ್ಯ ವಾಣಿby ಕಾವ್ಯ ವಾಣಿಪ್ರೀತಿಗಾಗಿ, ಪ್ರೀತಿಸುವವರಿಗಾಗಿ, ಪ್ರೇಮಿಗಳಿಗಾಗಿ, ತಮ್ಮ ಸಂಗಾತಿಗಾಗಿ ಫ್ಲಿಪ್ಕಾರ್ಟ್ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. …
-
InterestingNews
ಈ ದೇಶದಲ್ಲಿ, ಪ್ರೇಮಿಗಳಿಗೆ ಸಿಗುತ್ತೆ 9.5 ಕೋಟಿಯಷ್ಟು ಉಚಿತ ಕಾಂಡೋಮ್! ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕಪಲ್ಸ್ ಗಳಿಗೆ ಗುಡ್ ನ್ಯೂಸ್ ಕೊಡ್ತು ಇಲ್ಲಿನ ಗೌರ್ಮೆಂಟ್!!
by ಹೊಸಕನ್ನಡby ಹೊಸಕನ್ನಡಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಪ್ರೇಮಿಗಳಲ್ಲಿ ಅದೇನೋ ಸಂಚಲನ. ಅದರಲ್ಲೂ ಪ್ರೇಮಿಗಳಿಗೆ ಇನ್ನೂ ಹೆಚ್ಚೆನ್ನಬಹುದು. ಯಾಕೆಂದ್ರೆ ಎಲ್ಲರಿಗೂ ತಿಳಿದಂತೆ ಜಗತ್ತಿನಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಭಾರತದಲ್ಲಿ ಇದರ ಆಚರಣೆ ಸ್ವಲ್ಪ ಮಟ್ಟಿಗೆ …
