ಸಿನಿಮಾ ನಟರ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಬೆಲೆ ಕಟ್ಟಲಾಗದ್ದು, ತಮ್ಮ ನೆಚ್ಚಿನ ನಟ, ನಟಿಯರು ತಮ್ಮ ಊರಿಗೆ ಬರುತ್ತಾರೆ ಅಂದ್ರೆ ಸಾಕು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಬಿಡುತ್ತಾರೆ. ಎಷ್ಟು ಅಂದ್ರೆ ಯಾವ ಕಾರ್ಯಕ್ರಮಕ್ಕೂ ಸೇರದಷ್ಟು ಜನರು ಆಗಮಿಸುತ್ತಾರೆ. ಅಭಿಮಾನಿಗಳು …
Tag:
