ಕಾಲಿವುಡ್ ಹಿರಿಯ ನಟ ಶರತ್ ಕುಮಾರ್ ಅವರ ಹಿರಿಯ ಪುತ್ರಿ 37 ವರ್ಷದ ನಟಿ ವರಲಕ್ಷ್ಮೀ ಶರತ್ ಕುಮಾರ್ ಪೂರ್ಣಪ್ರಮಾಣದ ನಾಯಕಿ ಅಲ್ಲದಿದ್ದರೂ ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ತುಂಬಾ ಹೆಸರು ಮಾಡಿದ್ದಾರೆ. ‘ಕ್ರ್ಯಾಕ್’ ಮತ್ತು ‘ನಾಂಧಿ’ ಯಂತಹ ತೆಲುಗು ಸಿನಿಮಾಗಳಲ್ಲಿ …
Tag:
