ಸಾಮಾನ್ಯವಾಗಿ ಮನೆಯ ಸುತ್ತ ಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದರ ಜೊತೆಗೆ ಆಕರ್ಷಣೀಯವಾದ ಕೆಲವು ಗಿಡಗಳನ್ನೂ ತಮ್ಮ ಗಾರ್ಡನ್ ನಲ್ಲಿ ಬೆಳೆಸುತ್ತಾರೆ. ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ಬೆಳೆಸುವುದರಿಂದ ಆ ಮನೆಯಲ್ಲಿ …
Tag:
