ಮನೆಗೆ ಪೇಯಿಂಟ್ ಮಾಡುವಾಗ ನಮಗೆ ಇಷ್ಟವಾದ ಬಣ್ಣದ ಪೇಯಿಂಟ್ ಮಾಡಿಸುತ್ತೇವೆ. ಆದರೆ ಕೆಲವೊಂದು ಬಣ್ಣ ಕೆಲವೊಂದು ದಿಕ್ಕಿಗೆ ಒಳ್ಳೆಯದಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹೌದು ವಾಸ್ತು ಪ್ರಕಾರ ಮನೆಯ ಗೋಡೆಗಳ ಬಣ್ಣಗಳು ಕೂಡ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಗೋಡೆಗಳ …
Tag:
