Vasthu Tips: ಮರಗಳು ಮತ್ತು ಗಿಡಗಳು ನಮ್ಮ ಜೀವನಕ್ಕೆ ಆಧಾರ. ಹಚ್ಚಹಸಿರಿನ ಗಿಡಗಳನ್ನು ನೋಡಿದಾಗ ನಮ್ಮ ಮನಸ್ಸು ಬೇರೆಯದೇ ರೀತಿಯ ಶಾಂತಿಯನ್ನು ಅನುಭವಿಸುತ್ತದೆ. ಸಸ್ಯಗಳ ಮಹತ್ವವನ್ನು ವಾಸ್ತುವಿನಲ್ಲಿಯೂ ಹೇಳಲಾಗಿದೆ.
Vastu Shastra
-
Vastu Tips: ಒಬ್ಬ ವ್ಯಕ್ತಿಯ ಗ್ರಹಗತಿಗಳು ಬದಲಾದಾಗ, ಆತ ಶ್ರೀಮಂತನಾಗುವ ಚಿಹ್ನೆಗಳನ್ನು ಪಡೆಯುತ್ತಾನೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸುತ್ತಲು ಈ 6 ಚಿಹ್ನೆಗಳನ್ನು ನೀವು ನೋಡಲು ದೊರಕಿದರೆ, ನಿಮ್ಮ ಅದೃಷ್ಟವು ಬದಲಾಗಲಿದೆ ಎಂದು ತಿಳಿದುಕೊಳ್ಳಿ. ಹಾಗಾದರೆ ಯಾವುದೆಲ್ಲ ಆ ಚಿಹ್ನೆ?
-
News
vastu tips for bathroom: ನಿಮ್ಮ ಬಾತ್ ರೂಂನಲ್ಲಿ ಈ ಬಣ್ಣದ ಬಕೆಟ್ ಇಟ್ಟರೆ ವಾಸ್ತು ದೋಷ ದೂರವಾಗಲಿದೆ!!
by ಕಾವ್ಯ ವಾಣಿby ಕಾವ್ಯ ವಾಣಿvastu tips for bathroom: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನೆಯಲ್ಲಿನ ಮಲಗುವ ಕೋಣೆ, ಅಡುಗೆ ಕೋಣೆ, ಸ್ನಾನಗೃಹ, ಮನೆಯ ಕಿಟಕಿಗಳ ಮೆಟ್ಟಿಲುಗಳ ಬಗ್ಗೆ ಎಲ್ಲವನ್ನೂ ವಿವರಿಸಲಾಗಿದೆ. ಅಂತೆಯೇ ವಾಸ್ತು ಪ್ರಕಾರ (Bathroom vastu). ಮನೆಯಲ್ಲಿ ಸ್ನಾನಗೃಹವಿರುವ …
-
daily horoscopeInterestinglatestLatest Health Updates KannadaSocial
Clock Direction: ಮನೆಯ ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!!
Vastu Tips For Clock: ವಾಸ್ತು ಶಾಸ್ತ್ರ ಪ್ರಕಾರ, ಗಡಿಯಾರವನ್ನು(Vastu Tips for Clock)ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ (Vastu Shastra)ಅನುಸಾರ, ಮನೆಯಲ್ಲಿರುವ ಗಡಿಯಾರ(Clock Vastu)ಕೂಡ ನಮ್ಮ ಅದೃಷ್ಟದ ಮೇಲೆ ಭಾರೀ …
-
ವಾಸ್ತು ಶಾಸ್ತ್ರವನ್ನು ಯಾವುದೇ ಕಾರಣಕ್ಕೂ ನಾವು ಕಡೆಗಣಿಸಲೇಬಾರದು. ಇದರಿಂದ ಹಲವಾರು ನಷ್ಟಗಳನ್ನು ಅನುಭವಿಸುವ ಸಾಧ್ಯತೆಗಳು ಕೂಡ ಇದೆ. ಈವರೆಗೂ ಮನೆಯ ಹತ್ತಿರ ಪಾರಿವಾಳ ಅಥವಾ ಕಾಗೆವೆಂದರೆ ಏನೆಲ್ಲಾ ಲಾಭವಿದೆ ಅಥವಾ ನಷ್ಟವಿದೆ ಎಂದು ತಿಳಿಸಲಾಗಿತ್ತು. ಇಂದು ಇಲ್ಲಿ ಕನ್ನಡದಲ್ಲಿ ಮನೆ ಒಳಗೆ …
-
daily horoscopeLatest Health Updates Kannada
Vastu Tips For Money: ದುಡ್ಡಿನ ವಿಷ್ಯದಲ್ಲಿ ಇದೊಂದು ನಿಯಮ ಪಾಲಿಸಿ ಸಾಕು – ಆದಷ್ಟು ಬೇಗ ನಿಮ್ಮನ್ನು ಕೋಟ್ಯಾಧೀಶ್ವರರನ್ನಾಗಿ ಮಾಡುತ್ತೆ !!
by ಕಾವ್ಯ ವಾಣಿby ಕಾವ್ಯ ವಾಣಿVastu Tips For Money: ಬೇಕಾದ ರೀತಿಯಲ್ಲಿ ಬದುಕಲು ಜೀವನಕ್ಕೆ ಹಣ, ಆಸ್ತಿ, ಒಂದು ಹಂತದಲ್ಲಿ ಬಹಳ ಮುಖ್ಯ. ಆದರೆ ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟರೂ ಕೂಡ ಕೆಲವು ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಇದಕ್ಕೆ ಕಾರಣ ಎಂದರೆ ಮನೆಯಲ್ಲಿನ …
-
Interestinglatest
Lord Hanuman: ಈ ಭಂಗಿಯಲ್ಲಿರೋ ಆಂಜನೇಯನ ಫೋಟೋವನ್ನು ಮನೆಯಲ್ಲಿ ಈ ದಿಕ್ಕಿಗೆ ಹಾಕಿ – ಆಮೇಲೆ ಅದೃಷ್ಟ ಖುಲಾಯಿಸೋದನ್ನು ನೀವೇ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿLord Hanuman: ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ (Lord Hanuman) ಫೋಟೋ ಇದ್ದೇ ಇರುತ್ತದೆ. ಆಂಜನೇಯನನ್ನು ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂಬ ಹೆಸರಿನಿಂದ ಧೈರ್ಯ ಮತ್ತು ಶಕ್ತಿಯ ಸಂಕೇತ ಎಂದೇ ಪರಿಗಣಿಸಲಾಗಿದೆ. ಆದರೆ ಆಂಜನೇಯನ ಫೋಟೋಗಳನ್ನು ಕೆಲವರು …
-
InterestingNews
Astro Tips: ಈ ಇರುವೆಗಳು ಮನೆಗೆ ಬಂದ್ರೆ ಅದೃಷ್ಟವೋ ಅದೃಷ್ಟವಂತೆ !! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ
by ಕಾವ್ಯ ವಾಣಿby ಕಾವ್ಯ ವಾಣಿAstro Tips: ನಿಮ್ಮ ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಈ ತಪ್ಪು ಊಹೆಯಿಂದ ಬಹುತೇಕರು ಇರುವೆ ನೋಡಿದ ಕೂಡಲೇ ಅವುಗಳನ್ನು ಕೆಲವು ಔಷಧಿಗಳಿಂದ ಕೊಲ್ಲುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಹೌದು, ಇರುವೆಗಳು …
-
Latest Health Updates Kannada
Home Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು ?
by ಕಾವ್ಯ ವಾಣಿby ಕಾವ್ಯ ವಾಣಿHome Vastu Tips: ಮನೆಯಲ್ಲಿ ಕಸ ಅಥವಾ ಹಳೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವ ಅಭ್ಯಾಸ ನಿಮಗಿದ್ದರೆ ಈ ಮಾಹಿತಿ ಖಂಡಿತಾ ತಿಳಿಯಿರಿ. ಹೌದು, ವಾಸ್ತು ಪ್ರಕಾರ(Home Vastu Tips), ಮನೆಯಲ್ಲಿರುವ ಹೆಚ್ಚಿನ ಕಸ ಅಥವಾ ತ್ಯಾಜ್ಯ ವಸ್ತುಗಳನ್ನು ಅನಿಷ್ಟ ಎಂದು ಪರಿಗಣಿಸಲಾಗಿದೆ. …
-
Latest Health Updates Kannada
Home Decor Items: ಈ 6 ಅಲಂಕಾರಿಕ ವಸ್ತುಗಳನ್ನು ಮನೆಯ ಈ ಜಾಗಗಳಲ್ಲಿಡಿ – ಆಮೇಲೆ ಮನೆಯ ಹಣಕಾಸಲ್ಲಾಗೋ ಬದಲಾವಣೆಯ ಚಮತ್ಕಾರ ನೋಡಿ !!
by ಕಾವ್ಯ ವಾಣಿby ಕಾವ್ಯ ವಾಣಿHome Decor Items: ಬಹುತೇಕರ ಮನೆಯ ಒಳಗೆ ಅಲಂಕಾರಿಕ ವಸ್ತುಗಳನ್ನು ಕಾಣಬಹುದು. ಅದರಲ್ಲೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಅಲಂಕಾರ ವಸ್ತು (Home Decor Items) ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಅಂತಹ ವಸ್ತುಗಳನ್ನು ನೀವು ಎಲ್ಲಿ ಹೇಗೆ ಇರಿಸಿದ್ದೀರಿ …
