ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರಗೊಂಡಿದೆ.
Vastu tips
-
InterestingNews
Pooja Room : ದೇವರ ಕೋಣೆಯಲ್ಲಿ ಇಂತಹ ತಪ್ಪು ಖಂಡಿತ ಮಾಡಬೇಡಿ ! ಕಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ!
by Mallikaby MallikaPooja Room : ಪೂಜಾ ಕೊಠಡಿಯ ವಾಸ್ತು ಪ್ರಕಾರ, ಸಾವು, ಯುದ್ಧ ಮುಂತಾದ ನಕಾರಾತ್ಮಕ(negative)ಶಕ್ತಿಗಳನ್ನು ಪ್ರದರ್ಶಿಸುವ ಚಿತ್ರಗಳನ್ನು(photo )ಈ ಸ್ಥಳದಲ್ಲಿ ಇಡಬಾರದು.
-
BusinessFoodHealthInterestinglatestNews
Vastu Tips : ನಿಮ್ಮ ಅಡುಗೆ ಮನೆ ಈ ರೀತಿ ಇದ್ದರೆ, ನಿಮಗೆ ನೆಮ್ಮದಿ ಖಂಡಿತ!
according to Vastu Shastra, To ensure your kitchen is enveloped in positive vibes, the elements of earth, sky, air, fire, and water need to be in balance.
-
InterestingLatest Health Updates KannadaNews
ಎಂದಿಗೂ ಮಾಡದಿರಿ ಈ ತಪ್ಪು | ನಿಮ್ಮ ಸಮಸ್ಯೆಗಳನ್ನು ದೂರ ಮಾಡಲು ಪಾಲಿಸಿ ವಾಸ್ತು ಶಾಸ್ತ್ರದ ಟಿಪ್ಸ್
ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಕೆಲಸಗಳು ಮಾಡುವುದೇ ಅಶುಭದ …
-
InterestingLatest Health Updates KannadaNews
Vastu Tips : ಮನೆಯ ಈ ದಿಕ್ಕಿನಲ್ಲಿ ಈ ಗಿಡಗಳನ್ನು ನೆಟ್ಟರೆ ಅದೃಷ್ಟ ನಿಮ್ಮನ್ನ ಹುಡುಕ್ಕೊಂಡು ಬರುತ್ತೆ!!!
by ವಿದ್ಯಾ ಗೌಡby ವಿದ್ಯಾ ಗೌಡಸಾಮಾನ್ಯವಾಗಿ ಮನೆಯ ಸುತ್ತ ಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದರ ಜೊತೆಗೆ ಆಕರ್ಷಣೀಯವಾದ ಕೆಲವು ಗಿಡಗಳನ್ನೂ ತಮ್ಮ ಗಾರ್ಡನ್ ನಲ್ಲಿ ಬೆಳೆಸುತ್ತಾರೆ. ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ಬೆಳೆಸುವುದರಿಂದ ಆ ಮನೆಯಲ್ಲಿ …
-
Latest Health Updates KannadaSocial
Astrology Tips: ಮನೆಯ ಈ ದ್ವಾರದಿಂದ ಹಲ್ಲಿ ಬಂದರೆ ಅಷ್ಟೈಶ್ವರ್ಯ ನಿಮ್ಮ ಪಾಲಿಗೆ ಖಂಡಿತ!
by ಕಾವ್ಯ ವಾಣಿby ಕಾವ್ಯ ವಾಣಿಹಲ್ಲಿಗಳು ತುಂಬಾ ವಿಷಪೂರಿತವಾದುದು. ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು. ಆದರೆ ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ಶುಭವೆಂದು …
-
Latest Health Updates KannadaSocial
Vastu Tips for House: ಮನೆಯ ಈ ಭಾಗದಲ್ಲಿ ಈ ಮೂರ್ತಿ ಇಟ್ಟರೆ ಧನಪ್ರಾಪ್ತಿ ಖಂಡಿತ !
by ಕಾವ್ಯ ವಾಣಿby ಕಾವ್ಯ ವಾಣಿಜೀವನ ಎಷ್ಟೇ ಆಧುನಿಕ ಆಗಿದ್ದರೂ ಸಹ ದೇವರ ಮೇಲಿನ ನಂಬಿಕೆಗಳು ತನ್ನ ಅಸ್ತಿತ್ವ ಬಿಟ್ಟು ಕೊಡುವುದಿಲ್ಲ. ಕೆಲವೊಮ್ಮೆ ಜನರ ನಂಬಿಕೆ ಶೈಲಿ ಬದಲಾಗಿರಬಹುದು ಅಷ್ಟೇ. ಹೌದು ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಎಲ್ಲಾ ವಸ್ತುಗಳು ಖಂಡಿತವಾಗಿಯೂ ನಿಮ್ಮ ಜೀವನದ ಮೇಲೆ ಪರಿಣಾಮ …
-
InterestingNews
Astrological Tips: ಈ ದಿನ ಪೂಜಾ ಕೊಠಡಿ, ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿದ್ರೆ ಅದೃಷ್ಟ ಲಕ್ಷ್ಮಿ ಮನೆಹೊಸ್ತಿಲು ದಾಟಿ ಹೋಗ್ತಾಳೆ!!
by ವಿದ್ಯಾ ಗೌಡby ವಿದ್ಯಾ ಗೌಡಹಿಂದೂ ಧರ್ಮಗ್ರಂಥಗಳಲ್ಲಿ, ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೆ ಹೆಚ್ಚಿನ ಮಹತ್ವವಿದೆ. ದೇವರಪೂಜೆ ಕಾರ್ಯಗಳಿಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೋ ಹಾಗೇ ದೇವರ ಪೂಜೆ ಕಾರ್ಯಗಳಲ್ಲಿ ಬಳಸುವಂತಹ ವಸ್ತುಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮವನ್ನು …
-
EducationLatest Health Updates KannadaNews
ಮಕ್ಕಳ ಸ್ಟಡಿಗೂ, ಬ್ಯಾಗ್ಗೂ ಇದೆ ನಂಟು | ವಾಸ್ತು ಪ್ರಕಾರ ಈ ರೀತಿ ಇದ್ದರೆ ಮಕ್ಕಳು ಚೆನ್ನಾಗಿ ಓದ್ತಾರೆ !
by ಕಾವ್ಯ ವಾಣಿby ಕಾವ್ಯ ವಾಣಿಮಕ್ಕಳು ಯಾವಾಗಲು ಕಲಿಕೆಯಲ್ಲಿ ಮುಂದಿರಬೇಕು ಎಂದು ಹೆತ್ತವರು ಭಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ದೊಡ್ಡ ದೊಡ್ಡ ಖಾಸಗಿ ಶಾಲೆಗೆ ಸೇರಿಸುತ್ತಾರೆ.ಅದಲ್ಲದೆ ಟ್ಯೂಷನ್ ಕೊಡಿಸಿ ಮಕ್ಕಳಿಗೆ ಒತ್ತಡ ಹೇರುತ್ತಾರೆ. ಆದರೆ ಕೆಲವು ಮಕ್ಕಳು ರಾತ್ರಿ, ಹಗಲು ಓದಿದರೂ ಅಂಕ ಮಾತ್ರ …
-
Latest Health Updates KannadaNewsSocial
Vastu Tips : ಮನೆಯ ಬಳಿ ಈ ಗಿಡ ನೆಟ್ಟರೆ ಐಶ್ವರ್ಯ, ಸಂಪತ್ತಿನ ಒಡೆಯ ನೀವಾಗುವಿರಿ
by ಕಾವ್ಯ ವಾಣಿby ಕಾವ್ಯ ವಾಣಿಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮ್ಮ ಆರ್ಥಿಕತೆ ಸ್ಥಿತಿಯನ್ನು ಸುಧಾರಿಸಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಸಂಪೂರ್ಣ ಭರವಸೆ ಇದೆ . ಇತ್ತೀಚಿನ …
