ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದ ಗತ್ತು ಬೇರೆ ಇದೆ. ಸಿನಿಮಾದಲ್ಲಿ ಶಿವಣ್ಣ ರೊಚ್ಚಿಗೆದಿದ್ದಾರೆ. ಅನ್ಯಾಯದ ವಿರುದ್ಧ ಮಚ್ಚು ಎತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹಾಗಂತ ಸಿನಿಮಾ ತಂಡ ಹೇಳಿಕೊಂಡಿಲ್ಲ. ಚಿತ್ರದ ಟ್ರೈಲರ್ ನೋಡಿದ್ರೆ …
Tag:
