ಬಾಲಿವುಡ್ನ 18 ಸಿನಿಮಾಗಳಲ್ಲಿ ನಟಿಸಿರುವ, 100ಕ್ಕೂ ಅಧಿಕ ಸ್ಟ್ಯಾಂಡಪ್ ಕಾಮಿಡಿ ಮಾಡಿರುವ ನಟ ವೀರ್ ದಾಸ್ ಅಮೆರಿಕದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿಯೊಂದರಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ದೇಶದಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದಲ್ಲಿ ನಡೆದ ಇವೆಂಟ್ವೊಂದರಲ್ಲಿ ವೀರ್ ದಾಸ್ ಮಾತನಾಡಿದ ವೀಡಿಯೋವೊಂದು …
Tag:
