ಸಂಸಾರಗಳಲ್ಲಿ ಕಲಹಗಳಿರುವುದು ಸಾಮಾನ್ಯ. ಅದು ಸ್ವಲ್ಪದರಲ್ಲೇ ಬಗೆಹರಿದುಬಿಡುತ್ತದೆ. ಆದರೆ ಈ ಅನುಮಾನ ಎಂಬ ಭೂತ ಇದೆಯಲ್ಲ, ಇದೇನಾದರೂ ಅನ್ಯೋನ್ಯ ದಂಪತಿಗಳ ನಡುವೆ ಸುಳಿಯಿತು ಎಂದರೆ ಅದರಷ್ಟು ದುರಂತ ಮತ್ತೊಂದಿಲ್ಲ. ಯಾಕೆಂದರೆ ಇತ್ತೀಚೆಗಂತೂ ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಷ್ಟೋ ಸುಂದರ …
Tag:
