ಇಂದು ಪ್ರತಿಯೊಬ್ಬ ವಾಹನ ಸವಾರನು ಕೂಡ ಹೊಸದಾಗಿ ವಾಹನ ಖರೀದಿಸಿದರೆ ಕೆಲವು ವರ್ಷಗಳವರೆಗೆ ಬಳಸಿ ಬಳಿಕ ಸೇಲ್ ಮಾಡೋದು ಮಾಮೂಲ್ ಆಗಿ ಬಿಟ್ಟಿದೆ. ಹೀಗಾಗಿ, ಹೊಸ ವಾಹನಗಳ ಮಾರಾಟದಂತೆಯೇ ಹಳೇ ವಾಹನಗಳ ಕೊಡುಕೊಳ್ಳುವಿಕೆ ಸಹ ಹೆಚ್ಚಾಗಿ ನಡೆಯುತ್ತದೆ. ಇದೀಗ ಹಳೆ ಕಾರುಗಳ …
Vehicle rules
-
ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂಬ ಟ್ರೆಂಡ್ ಅನ್ನು ಫಾಲೋ ಮಾಡುವ ಜನರೇ ಹೆಚ್ಚು. ದಂಡ ಕಟ್ಟಬೇಕಾಗುವ ಸನ್ನಿವೇಶ ಬಂದಾಗಲೆಲ್ಲ ಅದರಿಂದ ತಪ್ಪಿಸಿಕೊಳ್ಳುವ ಹಾದಿಯನ್ನೇ ಹೆಚ್ಚು ಚಿಂತಿಸುವುದು ಸಾಮಾನ್ಯ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಬೇಡಿ ಎಂದು ನಾಮಫಲಕ ಇದ್ದಲ್ಲೇ ನಿಂತು ಸಿಗರೇಟ್ …
-
InterestinglatestNewsTravel
ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಹೊಸ ಬದಲಾವಣೆ ; ವಾಹನದ ನಂಬರ್ ಪ್ಲೇಟ್ ನಿಂದಲೇ ಟೋಲ್ ಕಡಿತ!
ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೌದು. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ …
-
InterestinglatestTravel
ಈ ನಂಬರ್ ಪ್ಲೇಟ್ ನಿಮ್ಮ ವಾಹನದಲ್ಲಿದ್ದರೆ ಯಾವುದೇ ಮೂಲೆಗೂ ಚೆಕಿಂಗ್ ನ ಟೆನ್ಷನ್ ಇಲ್ಲದೆ ಪ್ರಯಾಣಿಸಬಹುದು!
ವಾಹನಗಳಲ್ಲಿ ಸಂಚಾರ ಮಾಡುವಾಗ ತಲೆ ಬಿಸಿ ತರಿಸೋ ವಿಷಯ ಏನಪ್ಪಾ ಅಂದ್ರೆ ಚೆಕಿಂಗ್. ಹೌದು. ಎಲ್ಲಿ ಟ್ರಾಫಿಕ್ ಪೊಲೀಸ್ ಬಂದು ತಡೆಯುತ್ತಾರೋ ಅನ್ನೋದೇ ಟೆನ್ಶನ್. ಆದ್ರೆ, ನಿಮ್ಮಲ್ಲಿ ಈ ನಂಬರ್ ಪ್ಲೇಟ್ ಇದ್ದರೆ ನಿಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ. ಹೌದು. BH …
-
ನವದೆಹಲಿ: ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವೊಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು, 12 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣವನ್ನು ಮಾಡಿದರೆ ಯಾವುದೇ ಟೋಲ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎನ್ನುವ ಸಂದೇಶವು ವೈರಲ್ ಆಗಿತ್ತು. ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ), ಈ …
-
ಧ್ವಜ ಹಾರಾಟಕ್ಕೆ ಕೆಲವೊಂದು ಧ್ವಜಸಂಹಿತೆಯನ್ನು ಜಾರಿಗೊಳಿಸಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನಗಳಲ್ಲಿ ಧ್ವಜ ಹಾರಾಟಕ್ಕೆ ಅವಕಾಶವಿಲ್ಲ.ಅದೇ ರೀತಿ ಎಲ್ಲಿಯೂ ಕೂಡಾ ಪ್ಲಾಸ್ಟಿಕ್ ಧ್ವಜ ಹಾರಾಟಕ್ಕೂ ಅಸ್ಪದವಿಲ್ಲ. ಈ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ …
-
ಬೆಂಗಳೂರು: ಹೆದ್ದಾರಿಗಳಲ್ಲಿ ಸುಲಭವಾಗಿ ಟೋಲ್ ಸಂಗ್ರಹಿಸಲೆಂದು ಜಾರಿಗೆ ತಂದ ಫಾಸ್ಟ್ಯಾಗ್ ವ್ಯವಸ್ಥೆಯ ಬದಲಿಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಹೌದು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ …
-
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಸ್ಕ್ರ್ಯಾಪ್ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಕ್ರ್ಯಾಪ್ ನೀತಿಯ ಅನುಸಾರ ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಲಕ್ಷಾಂತರ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಬೇಕು. 2021ರ ಸೆ.23ರಂದು ಕೇಂದ್ರ ಸ್ಕ್ರ್ಯಾಪ್ ನೀತಿ ಜಾರಿಗೊಳಿಸಿ …
-
InterestinglatestNewsTravel
ಸಂಚಾರಿ ನಿಯಮ ಉಲ್ಲಂಘಿಸಿದವನಿಗೆ ಫೈನ್ ಹಾಕಿದ ಖಾಕಿ ; ದಂಡದ ಮೊತ್ತ ನೋಡಿ ಶಾಕ್ ಆಗಿಯೇ ಬಿಟ್ಟ ಸವಾರ !
ವಾಹನ ಸವಾರರಿಗಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿಯಮ ಹೊರಡಿಸಿದರೂ, ಕ್ಯಾರೇ ಅನ್ನದೆ ತಮಗೆ ಇಷ್ಟ ಬಂದ ಹಾಗೆ ಸಂಚರಿಸುತ್ತಾರೆ. ಇಂತವರಿಗಾಗಿಯೇ ಪೊಲೀಸರು ದಂಡ ನಿಗದಿ ಪಡಿಸಿದ್ದಾರೆ. ಇದೀಗ ಈ ರೀತಿ ಸರಣಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ …
-
ದುಬಾರಿ ಆಗುತ್ತಿದೆ ದುನಿಯಾ. ಸೋಮವಾರವಷ್ಟೇ GST ದರ ಏರಿಕೆಯಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಂಗೆಟ್ಟಿ ಹೋದ ಜನತೆಗೆ, ವಾಹನಗಳ ವಾಯು ಮಾಲಿನ್ಯ ತಪಾಸಣೆ ದರಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತೀ ಆರು …
