ಮಧ್ಯ ಪ್ರದೇಶ ಜಬಲ್ಪುರದಲ್ಲಿ ಗುರುವಾರ ಬಸ್ ಚಲಾಯಿಸುವ ಸಂದರ್ಭ ಚಾಲಕನಿಗೆ ಹೃದಯಾಘಾತವಾಗಿದ್ದು, ಪರಿಣಾಮ ಬಸ್ ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಇಬ್ಬರು ಸಾವಿನ ದವಡೆಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಸಿಟಿ ಬಸ್ ವೊಂದು ಮಾರ್ಗದಲ್ಲಿ ಬರುವ ವೇಳೆ ಜಬಲ್ಪುರ ಟ್ರಾಫಿಕ …
Tag:
