ಇಂದು ಬೆಳಗ್ಗೆ ಉಕ್ರೇನ್ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ ಮಾಸ್ಕೋ, …
Video viral
-
latestNews
ತರಕಾರಿಗೆನೇ ಮೂತ್ರ ಮಾಡಿ ಜನರಿಗೆ ಮಾರಾಟ | ವ್ಯಾಪಾರಿ ಪೊಲೀಸ್ ವಶಕ್ಕೆ, ವೀಡಿಯೋ ವೈರಲ್
by Mallikaby Mallikaಆಹಾರ ಮನುಷ್ಯನ ಒಂದು ದಿನಚರಿಯ ಕ್ರಮ. ಏಕೆಂದರೆ ನಿದ್ದೆ, ಕೆಲಸ ಹೇಗೆ ಮನುಷ್ಯನಿಗೆ ಮುಖ್ಯವೋ ಹಾಗೆನೇ, ಆಹಾರ ಕೂಡಾ ಬಹಳ ಮುಖ್ಯ. ಕೆಲವರು ಮನೆ ಊಟ ಇಷ್ಟ ಪಟ್ಟರೆ, ಇನ್ನು ಕೆಲವರು ಸ್ಟ್ರೀಟ್ ಫುಡ್ ಇಷ್ಟ ಪಡುತ್ತಾರೆ. ಕೆಲವರು ಹೈಜಿನಿಕ್ ಆಗಿ …
-
ಪಡಿತರ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಸೌಲಭ್ಯವಾಗಿದೆ. ಆದ್ರೆ, ಇದೀಗ ಆಸ್ತಿ, ಕಾರು ಹೀಗೆ ಶ್ರೀಮಂತರಿದ್ದರೂ ಇಂತಹ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಹೌದು. ಇಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಸರ್ಕಾರಿ ಪಡಿತರ …
-
InterestinglatestSocial
ಇಲ್ಲಿದೆ ನೋಡಿ ಅತೀ ಸುಂದರವಾದ ಬಾತುಕೋಳಿ ; ಪೇಂಟಿಂಗ್ ನಂತೆಯೇ ಕಾಣುವ ಇದರ ವೀಡಿಯೋವನ್ನು ನೀವೊಮ್ಮೆ ನೋಡಲೇಬೇಕು..
ಪ್ರಪಂಚ ಅನ್ನೋದು ಅದೆಷ್ಟು ವಿಶಾಲವಾಗಿದೆಯೋ, ಅದರಂತೆ ನಾವು ಯಾವ ರೀತಿಲಿ ವೀಕ್ಷಿಸುತ್ತೇವೆ ಎಂಬುದು ಸುಂದರವಾದ ಪರಿಸರವನ್ನು ವರ್ಣಿಸುತ್ತದೆ. ಇಲ್ಲಿ ನಮ್ಮ ಕಣ್ಣು ತೃಪ್ತಿ ಪಡುವಂತಹ ಅದೆಷ್ಟೋ ಜೀವ ರಾಶಿಗಳೇ ಇವೆ. ಕೆಲವೊಂದು ಮಾಮೂಲಾಗಿದ್ದಾರೆ. ಇನ್ನೂ ಕೆಲವು ವಿಚಿತ್ರವಾಗಿರುತ್ತೆ. ಅದೆಷ್ಟೋ ಜನರು ನೋಡದೆ …
-
InterestinglatestNews
‘ಮೂಕ ಜೀವಿಗಳೂ ಇಂತಹ ಆಹಾರ ತಿನ್ನೋದಿಲ್ಲ’ ಎಂದು ಮೆಸ್ ಊಟ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಪೊಲೀಸ್ ಪೇದೆ
ಪೊಲೀಸರು ಅಂದ್ರೆ ಹೊ, ಅವರಿಗೇನು ಹೊಟ್ಟೆ ತುಂಬಾ ಊಟ ಕೈ ತುಂಬಾ ಸಂಬಳ ಅನ್ನೋರು ಈ ವೀಡಿಯೊವನ್ನು ನೋಡಲೇ ಬೇಕಾಗಿದೆ. ಹೌದು. ಕಳಪೆ ಆಹಾರ ನೀಡುತ್ತಿರುವ ಪೊಲೀಸ್ ಮೆಸ್ ಕುರಿತು ಕಾನ್ಸ್ಟೇಬಲ್ ಓರ್ವರು ದುಃಖ ಹೊರ ಹಾಕಿದ್ದು, ಈ ವೀಡಿಯೊ ಎಲ್ಲೆಡೆ …
-
ಜಸ್ಟ್ ಹಾವು ಅಂದ್ರೆನೇ ಸಾಕು ಯಾರಿಗಾದ್ರೂ ಒಮ್ಮೆ ಮೈ ಜುಮ್ ಅನ್ಸುತ್ತೆ. ನಿಂತಲ್ಲಿಂದ ಛಂಗನೇ ಪಕ್ಕಕ್ಕೆ ಒಂದು ಬಾರಿಯಾದರು ಹಾರುತ್ತಾರೆ. ಹಾವಿಗಾಗಿ ಇಷ್ಟೊಂದು ಭಯ ಪಡೋರಾ ಮಧ್ಯೆ ಇಲ್ಲೊಬ್ಬ ಹಾವನ್ನೇ ತನ್ನ ಹೆಗಲ ಮೇಲೆ ಹಾಕಿ ಹೊತ್ತೊಯ್ಯುತ್ತಿದ್ದಾನೆ. ಶಾಕ್ ಆಯ್ತಾ? ಆದ್ರೆ …
-
ಇಂದಿನ ಯುವ ಜನತೆ ಹೇಳಿ ಕೇಳಿ ಟ್ರೆಂಡ್ ಅನ್ನು ಪಾಲಿಸುವವರು. ತಾವು ನಡೆದಿದ್ದೇ ದಾರಿ ಎಂಬಂತೆ ಮಾಡಿದ್ದೆಲ್ಲ ಫ್ಯಾಷನ್. ಅದ್ರಲ್ಲೂ ಯುವಕರ ಕ್ರೇಜಿ ಬೈಕ್ ರೈಡ್. ಬೈಕ್ ಒಂದು ಇದ್ರೆ ಆಯ್ತು ಜೀವನೂ ಲೆಕ್ಕಿಸದೆ ತಿರುಗಾಡೋದೊಂದೇ ಚಾಳಿ. ಇದೀಗ ಇದೇ ರೀತಿಯ …
-
ಹೆಸರಾಂತ ಫುಡ್ ವ್ಲಾಗರ್ ಫಿರೋಜ್ ಚುಟ್ಟಿಪ್ಪಾರ ಅವರು ತಮ್ಮ ಅತ್ಯಂತ ಜನಪ್ರಿಯವಾದ ಯುಟ್ಯೂಬ್ ಚಾನೆಲ್ನಲ್ಲಿ ವಿಭಿನ್ನ ರೀತಿಯಲ್ಲಿ ವೀಡಿಯೊ ಅಪ್ಲೋಡ್ ಮಾಡುತ್ತಲೇ ಬಂದಿದ್ದು, ಈ ಬಾರಿ ಹಾವನ್ನು ಗ್ರಿಲ್ ಮಾಡುವ ವೀಡಿಯೊ ಹಂಚಿಕೊಂಡಿದ್ದು ಎಲ್ಲರಿಗೂ ಒಮ್ಮೆ ದಿಗ್ಬ್ರಮೆಗೊಳಿಸಿದೆ. ಹೆಬ್ಬಾವನ್ನು ಬೇಯಿಸಿ ಖಾದ್ಯ …
-
ಆಸ್ಪತ್ರೆಯವರ ಎಡವಟ್ಟು ಒಂದೋ ಎರಡೋ. ಇವರ ನಿರ್ಲಕ್ಷದಿಂದ ಅದೆಷ್ಟೋ ರೋಗಿಗಳ ಪ್ರಾಣವೇ ಹೋಗಿದೆ. ಇದೀಗ ಇಂತಹುದೆ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೌದು. ಆಸ್ಪತ್ರೆ ಶವ ಸಾಗಿಸಲು ವಾಹನವನ್ನು ನೀಡಲು ನಿರಾಕರಿಸಿದ ಕಾರಣ ತನ್ನ ಮೃತ ತಾಯಿಯ ಶವವನ್ನು …
-
EducationInterestinglatest
ಸ್ಪೆಷಲ್ ಆಗಿದೆ ವಿದ್ಯಾರ್ಥಿಗಳ ಕಲಿಕೆಯ ನಡತೆ | ಸ್ಕಿಟ್ ಮೂಲಕ ಜೀವನ ಪಾಠ ಕಲಿಸುವ ಮುದ್ದಾದ ವೀಡಿಯೋ ವೈರಲ್
ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಲ್ಲಿ ಶಿಸ್ತು ಕಲಿಸುವಲ್ಲಿ ಶಾಲೆಯ ಪಾತ್ರ ಅಪಾರವಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಯಾವ ರೀತಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಇದೀಗ ಉತ್ತಮ ಸಂದೇಶ ಸಾರುವ ವಿದ್ಯಾರ್ಥಿಗಳ ಸ್ಕಿಟ್ ವೀಡಿಯೊ ವೈರಲ್ ಆಗಿದ್ದು, ಶಿಕ್ಷಣ ಅಂದರೆ …
