Sullia: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸಂಪಾಜಿ-ಸುಳ್ಯ ರಸ್ತೆಯಲ್ಲಿ ಏಳು ಜನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದು, ಸನ್ರೂಫ್ ಮತ್ತು ಕಾರಿನ ಕಿಟಕಿ ಮೂಲಕ ಐದು ಜನ ಹೊರಬಂದು ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ.
Video viral
-
Davanagere: ಹಕ್ಕಿಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕನನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬೆತ್ತಲೆ ಮಾಡಿ ಕಟ್ಟಿ ಹಾಕಿ ಆತನ ಮೇಲೆ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಭೀಕರ ಘಟನೆ ಚೆನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ನಡೆದಿದೆ.
-
Mangaluru : ರೈಲು (train) ಹತ್ತಲು ಹೋಗಿ ವೃದ್ಧನೊಬ್ಬ ನಿಯಂತ್ರಣ ಕಳೆದುಕೊಂಡು ಬಳಿಕ ಪ್ರಯಾಣಿಕರು ಆತನನ್ನು ರಕ್ಷಿಸಿದ ಘಟನೆ ಮಂಗಳೂರಿನ(Mangaluru) ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
-
Viral Video : ತಾನು ಪ್ರೀತಿಸಿದ ಯುವತಿಯರೆಲ್ಲರೂ ನಿರಂತರವಾಗಿ ಮೋಸ ಮಾಡಿದ ಕಾರಣ ಇದರಿಂದ ರೋಸಿ ಹೋದ ಯುವಕನೊಬ್ಬ ಮೇಕೆಯನ್ನು ಮದುವೆಯಾದ ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ.
-
Viral Video : ಹಸು ಒಂದನ್ನು ಅಟ್ಟಾಡಿಸಿಕೊಂಡು ಬಂದ ಗೂಳಿ ಸೀದಾ ಮನೆಯೊಂದರ ಬೆಡ್ರೂಮ್ ಗೆ ನುಗ್ಗಿದ ವಿಚಿತ್ರ ಘಟನೆ ಎಂದು ಹರಿಯಾಣದಲ್ಲಿ ನಡೆದಿದೆ. ಈ ಮೂಲಕ ಮನೆಗೆ ವಿಶೇಷ ಅತಿಥಿಗಳ ಆಗಮನವಾಗಿದೆ.
-
Education: ಬಿಹಾರದ(Bihar) ದಾನಾಪುರದ ಖುಷ್ಬು ಕುಮಾರಿ(Khushbu Kumari) ಎಂಬ ಯುವತಿಯ ಹೋರಾಟದ ವಿಡಿಯೋ ಇತ್ತೀಚೆಗೆ ವೈರಲ್ ಆದ ನಂತರ ದೇಶಾದ್ಯಂತ ಅನೇಕ ಹೃದಯಗಳನ್ನು ಮುಟ್ಟಿತು.
-
Viral Video : ಚಾಮರಾಜನಗರ ಶಾಲೆಯೊಂದರಲ್ಲಿ ಖಾಸಗಿ ಶಾಲೆಯ ಬಾಲಕಿ ಒಬ್ಬಳು ಶಾಲಾ ಸಮವಸ್ತ್ರ ಧರಿಸಿ ‘ಬುರ್ಖಾ ಧರಿಸಿದರೆ ಒಳ್ಳೆಯದಾಗುತ್ತೆ, ಇಲ್ಲದಿದ್ದರೆ ದೇವರು ಮೆಚ್ಚುವುದಿಲ್ಲ’ ಎಂದು ಹೇಳಿರುವುದು ಈಗ ನಾನಾ ಚರ್ಚೆಗೆ ಕಾರಣವಾಗಿದೆ.
-
Rakshak Bullet: ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋಗಳ ಮೂಲಕ ಇದೀಗ ಚಂದನ ಮನದಲ್ಲಿ ಮಿಂಚುತ್ತಿದ್ದಾರೆ. ಇದೆಲ್ಲದರ ನಡುವೆ ಅವರು ಟ್ರೋಲಿಗರ ಬಾಯಿಗೆ ಸದಾ ತುತ್ತಾಗುತ್ತಿರುತ್ತಾರೆ. ಆದರೆ ಈಗ ಅವರು ವಿವಾದ ಒಂದನ್ನು ಮೈಮೇಲೆ …
-
Jasmine: ಮಲ್ಲಿಗೆ (Jasmine) ಹೂವಿಗೆ ಕೃತಕ ಬಣ್ಣ ಬೆರೆಸಿ ವ್ಯಾಪಾರಿಗಳಿಂದ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ಬಕೆಟ್ಗೆ ಕೃತಕ ಬಣ್ಣ ಹಾಕಿ, ಮಲ್ಲಿಗೆ ಮುಳುಗಿಸಿ ಮಾರಾಟ ಮಾಡುತ್ತಿದ್ದಾರೆ. ಈ ಕೆಮಿಕಲ್ ಬೆರೆಸಿದ ಮಲ್ಲಿಗೆ ಮುಡಿಯುವುದರಿಂದ ಅಲರ್ಜಿ, ಕೂದಲು ಉದುರುತ್ತೆ, ಮಲ್ಲಿಗೆ ವಾಸನೆಯಿಂದ …
-
Sameer MD : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್ ಮಟ್ಟದಲ್ಲಿ …
