Suvarna Soudha: ಸಂಸತ್ನಲ್ಲಿ ಬಿ ಆರ್ ಅಂಬೇಡ್ಕರ್ ಅವರ ವಿಚಾವಾಗಿ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ.
Video
-
News
Kidnappers: ಯುವಕರಿಂದ ಆಟೋದಲ್ಲಿ ಕುಳಿತಿದ್ದ ಮಹಿಳೆಯ ಕಿಡ್ನಾಪ್! ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿKidnappers: ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಯುವಕರು ಕಿಡ್ನ್ಯಾಪ್ ಮಾಡಿ ಎಳೆದೊಯ್ದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜಸ್ಥಾನದ ಪಚ್ಪದ್ರ ರಸ್ತೆಯಲ್ಲಿರುವ ಪ್ರಥ್ವಿರಾಜ್ ಧರಂಕಾತ್ ಬಳಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
-
ದಕ್ಷಿಣ ಕನ್ನಡ
Mangaluru : BJP ನಾಯಕನಿಂದ ಅಂಗವಿಕಲ ಬೀದಿ ವ್ಯಾಪಾರಿಗೆ ಹಪ್ತ ವಸೂಲಿ ಹೆಸರಲಿ ಕಿರುಕುಳ – ಡಿವೈಎಫ್ಐ ನಿಂದ ಖಂಡನೆ
Mangaluru : ಮಂಗಳೂರಿನ ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಹಫ್ತಾ ವಸೂಲಿ ಹೆಸರಲ್ಲಿ ಕಿರುಕುಳ ನಡೆಯುತ್ತಿದೆ ಎಂದು …
-
Breaking Entertainment News Kannada
Lawyer Jagadeesh: ‘ಸಾವಿನಲ್ಲೂ ವಿಕೃತಿ ಮೆರಿತಿಯಲ್ಲೋ’ – ನಟ ಜಗ್ಗೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಲಾಯರ್ ಜಗದೀಶ್!!
Lawyer Jagadish : ಸ್ಯಾಂಡಲ್ವುಡ್ ನಿರ್ದೇಶಕ, ನಟ ಮಠ ಗುರುಪ್ರಸಾದ್ ಅವರು ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಗುರುಪ್ರಸಾದ್ ಬಗ್ಗೆ ನಟ, ನವರಸ ನಾಯಕ ಜಗ್ಗೇಶ್(Jaggesh ) ಗುರುಪ್ರಸಾದ್(Guruprasad) ವಿರುದ್ಧ ಕೆಲವೊಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
-
News
Siddaramaiah: ‘ಮುಡಾ’ ಬೆನ್ನಲ್ಲೇ ಸಿದ್ದರಾಮಯ್ಯನ ಹಳೆಯ ವಿಡಿಯೋ ಲೀಕ್ – ಸಿಎಂ ನೈತಿಕತೆ ಬಗ್ಗೆ ಪ್ರಶ್ನಿಸಿ ರಾಜ್ಯಾದ್ಯಂತ ಜನರ ಆಕ್ರೋಶ !!
CM Siddaramaiah: ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ(Parvati Siddaramaiah) ಅವರು ಮುಡಾ ಸೈಟ್(Muda Site) ಗಳನ್ನು ವಾಪಸ್ ಮಾಡಲು ತೀರ್ಮಾನಿಸಿದ್ದಾರೆ.
-
News
Shravani Acharya: ಸಮೀರ್ ಆಚಾರ್ಯ, ಮನೆಯವರಿಂದ ಹಲ್ಲೆ ಆರೋಪ – ಮರುದಿನ ಮತ್ತೊಂದು ವಿಡಿಯೋ ಹಂಚಿಕೊಂಡ ಪತ್ನಿ, ವಿಡಿಯೋ ನೋಡಿ ನೆಟ್ಟಿಗರು ಶಾಕ್ !!
Shravani Acharya: ಸಮೀರ್ ಆಚಾರ್ಯನ ಪತ್ನಿ ಶ್ರಾವಣಿ ಅವರು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
-
News
Sameer Acharya Family : ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಮನೆಯಲ್ಲಿ ರಾದ್ಧಾಂತ – ತಂದೆ, ತಾಯಿ ಜೊತೆ ಸೇರಿ ಪತ್ನಿ ಮೇಲೆ ಹಲ್ಲೆ.. !!
Sameer Acharya Family: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
-
News
Hidden Camera: ಮಹಿಳೆಯರೇ ಇನ್ಮುಂದೆ ರಹಸ್ಯ ಕ್ಯಾಮರಾಗಳನ್ನುಈ ರೀತಿ ಪತ್ತೆ ಹಚ್ಚಿ!
by ಕಾವ್ಯ ವಾಣಿby ಕಾವ್ಯ ವಾಣಿHidden Camera: ಇವತ್ತಿನ ಸಮಾಜದಲ್ಲಿ ಕಾಮುಕರು, ಮೋಸಗಾರರ ಅಟ್ಟಹಾಸ ಮಿತಿಮೀರುತ್ತಿದೆ. ಅದಕ್ಕಾಗಿ ಮಹಿಳೆಯರೇ ಎಚ್ಚರವಾಗಿರಿ, ಮೈಯೆಲ್ಲಾ ಕಣ್ಣಾಗಿರಲಿ! ಎಚ್ಚರ ತಪ್ಪಿದರೆ ಮಾನ ಕಳೆದುಬಿಡುತ್ತಾರೆ. ಹೌದು, ಅದಕ್ಕಾಗಿ ಇನ್ಮುಂದೆ ರಹಸ್ಯ ಕ್ಯಾಮರಾಗಳನ್ನು (Hidden Camera) ಈ ರೀತಿ ಪತ್ತೆ ಹಚ್ಚಿ! ನೀವು ಯಾವುದೇ …
-
Divya Vasantha: ದಿವ್ಯಾ ವಸಂತ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇವುಗಳೆಲ್ಲದರ ಮಧ್ಯೆ, ದಿವ್ಯಾ ವಸಂತ ಅವರ ತಾಯಿ ವಸಂತಮ್ಮ ಬೇಸರಗೊಂಡಿದ್ದಾರೆ.
-
Sonu Gowda: ಇನ್ಸ್ಟಾಗ್ರಾಂ ಮೂಲಕ ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್ ಬಂದಿದೆ ಎಂದು ಆರೋಪ ಮಾಡಿದ ಬಿಗ್ಬಾಸ್ ಖ್ಯಾತಿಯ ಸೋನುಗೌಡಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನುವ ಕುರಿತು ವರದಿಯಾಗಿದೆ.
