Crime: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ತಾಲೂಕಿನ ಆತುಕುರಿಚಿ ಗ್ರಾಮದಲ್ಲಿ ಮಹಿಳೆಯೊಬ್ಬರು ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ ವಾಷಿಂಗ್ ಮೆಷಿನ್ನಲ್ಲಿ ಬಚ್ಚಿಟ್ಟಿರುವ ಆಘಾತಕಾರಿ ಘಟನೆ (Crime) ನಡೆದಿದೆ. ಹೌದು, ಬಾಲಕನ ತಂದೆಯೊಂದಿಗೆ ದ್ವೇಷವಿದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ತಂಗಮ್ಮಾಳ್ ಎಂಬಾಕೆ …
Tag:
