Husband Test: ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ರೀತಿಯ ಹೊಸ ಟ್ರೆಂಡ್ ಆರಂಭವಾಗುತ್ತ ಇರುತ್ತದೆ. ಈಗ ಆಯಾ ಲಿಸ್ಟಿಗೆ ಹೊಸ ಸೇರ್ಪಡೆ ‘ಹಸ್ಬೆಂಡ್ ಟೆಸ್ಟ್’ (Husband Test). ಹೆಣ್ಮಕ್ಕಳು ತಮ್ಮ ಬಾಯ್ಫ್ರೆಂಡ್ ನ್ನು ಪರೀಕ್ಷೆ ಮಾಡಲು ಈ ಹೊಸ ಚಾಲೆಂಜ್ ಶುರು ಮಾಡಿದ್ದಾರೆ.
Tag:
