ಪ್ರಸ್ತುತ ಭಾರತದಲ್ಲಿ ಮದುವೆಯ ಸೀಜನ್ ಮುಂದುವರೆದಿದೆ. ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಮದುವೆಗೆ ಸಂಬಂಧಿಸಿದ ಹೊಸ ಹೊಸ ವೀಡಿಯೋಗಳು ಅಪ್ಲೋಡ್ ಆಗುತ್ತಲೇ ಇದೆ. ನೆಟ್ಟಿಗರಿಗೆ ಮದುವೆ ವಿಡಿಯೋಗಳು ಆಲ್ಟೈಂ ಫೇವರೇಟ್ ಅಂತನೇ ಹೇಳ್ಬೋದು. …
Tag:
