News: ನಾಯಿ ಅಂದ್ರೆ ನಿಯತ್ತು ಅಂತ ಎಲ್ಲರಿಗೂ ಗೊತ್ತು. ಅದನ್ನು ಮತ್ತೊಮ್ಮೆ ನಿರೂಪಿಸುವಂತಹ ಘಟನೆ ಇದು. ಇದೀಗ ಈ ನಾಯಿ ನಿಯತ್ತಿಗೆ ಉತ್ತಮ ಉದಾಹರಣೆ ಕೊಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Full loyalty in 5 rupees …
Viral news
-
Viral News ತೂಕ ಇಳಿಕೆ ಮಾಡಬೇಕೆನ್ನುವ ಪ್ರಯತ್ನದಲ್ಲಿ ಇಲ್ಲೊಬ್ಬ ಯುವತಿ ತನ್ನ ತೂಕವನ್ನು ಭಾರೀ ಇಳಿಸಿಕೊಂಡಿದ್ದು, ಕೇವಲ ಅಸ್ಥಿಪಂಜರ ರೀತಿಯಾಗಿ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ.
-
News
Anshuman Singh: ಸ್ಮೃತಿ ವಿರುದ್ಧ ಅಂಶುಮಾನ್ ಸಿಂಗ್ ಪೋಷಕರ ಅಸಮಾಧಾನ; ಇಲ್ಲಿದೆ ಕಾರಣ
by ಕಾವ್ಯ ವಾಣಿby ಕಾವ್ಯ ವಾಣಿAnshuman Singh: ಕೀರ್ತಿ ಚಕ್ರವನ್ನು ತಮ್ಮ ಸೊಸೆ ಸ್ಮೃತಿ ಶೌರ್ಯ ಪದಕ ಮತ್ತು ಇತರ ನೆನಪುಗಳನ್ನು ತನ್ನ ತವರುಮನೆಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಅಂಶುಮಾನ್ ಸಿಂಗ್ ಪೋಷಕರು ಆರೋಪಿಸಿದ್ದಾರೆ.
-
News
Ice Cream Seller: ಐಸ್ಕ್ರೀಮ್ ಕೊಳ್ಳಲು ಬಂದ ಬಾಲಕಿಯ ಹಿಂಭಾಗ ಮುಟ್ಟಿ ಮಾರಾಟಗಾರನ ಅಸಭ್ಯ ವರ್ತನೆ; ವೀಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿIce Cream Seller: ಬಾಲಕಿಗೆ ಫ್ರೀ ಐಸ್ ಕ್ರೀಮ್ ಆಸೆ ತೋರಿಸಿ ಆ ಮುಗ್ಧ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ.
-
News
Honeymoon: ಮದುವೆ ಹನಿಮೂನ್ ಗಾಗಿ ಇಲೊಬ್ಬನ ಖತರ್ನಾಕ್ ಪ್ಲಾನ್! ತನ್ನ ಕಂಪನಿಗೆ ಬರೋಬ್ಬರಿ 10.6 ಕೋಟಿ ರೂ ಪಂಗನಾಮ ಹಾಕಿದ ಕಿಲಾಡಿ ಕೊನೆಗೂ ಅರೆಸ್ಟ್ !
by ಕಾವ್ಯ ವಾಣಿby ಕಾವ್ಯ ವಾಣಿHoneymoon: ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆ ಮತ್ತು ಹನಿಮೂನ್ಗಾಗಿ ಒಂದಲ್ಲ ಎರಡಲ್ಲ ಕಂಪನಿಗೆ 10.6 ಕೋಟಿ ರೂ.ಗಳನ್ನು ಪಂಗ ನಾಮ ಹಾಕಿದ್ದಾನೆ.
-
Entertainment
Payal Ghosh: ಕಳೆದ 9 ವರ್ಷಗಳಿಂದ ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ, ಇದಕ್ಕೆ ಕಾರಣ ಇರ್ಫಾನ್ ಪಠಾಣ್ ಎಂದ ಖ್ಯಾತ ನಟಿ – ಯಾಕಂತೆ?!
Payal Ghosh: ನಟಿ ಪಾಯಲ್ ಘೋಷ್ ಲೈಂಗಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು ತಾನು 9 ವರ್ಷಗಳಿಂದ ಯಾರೊಂದಿಗೂ ಸಂಭೋಗ ನಡೆಸಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಕಾರಣ ಏನೆಂದೂ ತಿಳಿಸಿದ್ದಾರೆ
-
Kerala: ಖ್ಯಾತ ವೈದ್ಯರೊಬ್ಬರು ಒಂದು ಕಾಯಿಲೆಯನ್ನು ಪತ್ತೆ ಮಾಡಲು ಬಾರೀ ಹೆಣಗಾಟ ನಡೆಸಿದ್ದಾರೆ. ಆದರೆ ಅವರಿಗೆ ಅದು ತಿಳಿದೇ ಇಲ್ಲ. ಆದರೆ ಮನೆ ಕೆಲಸದ ಮಹಿಳೆ ಮಾತ್ರ ಕ್ಷಣಮಾತ್ರದಲ್ಲಿ ಪತ್ತೆಮಾಡಿದ್ದಾಳೆ.
-
Viral Video: ಮಲಗಿದ್ದ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಅಮಾನವೀಯ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral Video) ಆಗಿದೆ.
-
Interesting
Bathroom – Washroom: ನೀವು ಔಟಿಂಗ್ ಹೋದಲ್ಲಿ ಬಾತ್ ರೂಂ, ವಾಶ್ ರೂಂ, ರೆಸ್ಟ್ ರೂಂ, ಟಾಯ್ಲೆಟ್ ಬೋರ್ಡ್ ನೋಡಿ ಕನ್ಫ್ಯೂಸ್ ಆಗದಿರಿ!
Bathroom – Washroom: ಕೆಲವರಿಗೆ ಬಾತ್ರೂಮ್, ವಾಶ್ ರೂಂ, ಟಾಯ್ಲೆಟ್, ರೆಸ್ಟ್ ರೂಂ ನಡುವಿನ ವ್ಯತ್ಯಾಸವೇನು ಎಂಬ ಗೊಂದಲ ಇದೆ. ಇದರ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ
-
Divorce: ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್ ತರಲಿಲ್ಲವೆಂಬ ಕಾರಣಕ್ಕೆ ತನ್ನ ಪತಿ ವಿರುದ್ಧ ಠಾಣೆ ಏರಿದ್ದು, ಇದರ ಜೊತೆಗೆ ಡಿವೋರ್ಸ್ ನೀಡಲು ಮುಂದಾಗಿರುವ ಘಟನೆ ನಡೆದಿದೆ
