ಯುವತಿಯರಿಬ್ಬರು ಬೀದಿಯಲ್ಲೇ ಕಿತ್ತಾಡಿಕೊಂಡ ಘಟನೆಯೊಂದು ನಡೆದಿದೆ. ಹೌದು ಇದು ನಗ್ನ ಫೋಟೋಗೆ ಸಂಬಂಧಪಟ್ಟ ನಡೆದ ಬೀದಿ ಕಾಳಗ. ನಗ್ನ ಫೋಟೋ ವೈರಲ್ ಮಾಡಿದ ವಿಚಾರವಾಗಿ ಬೀದಿಯಲ್ಲೇ ಯುವತಿಯರಿಬ್ಬರು ಕಿತ್ತಾಟ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಈ ಇಬ್ಬರು …
Tag:
